ಸಿಎಂ ಆಗಲು ಹಲವರು ಈಗ ಟವಲ್ ಹಾಕಿ ಕೂತಿದ್ದಾರೆ; ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ
ಚಿತ್ರದುರ್ಗ; ಸಿಎಂ ಆಗಲು ಹಲವರು ಈಗ ಟವಲ್ ಹಾಕಿ ಕೂತಿದ್ದಾರೆ ಎಂದು ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಆಂತರಿಕ ಕಚ್ಚಾಟ ಉಲ್ಬಣಗೊಳ್ಳುತ್ತಿದೆ. ಸಿಎಂ ಆಗಲು...
ಇನ್ನು ಮುಂದೆ ಆನ್ಲೈನ್ ಮೂಲಕ ಲ್ಯಾಂಡ್ ಅಕ್ವೇಜೇಷನ್; ಕೃಷ್ಣ ಬೈರೇಗೌಡ ಹೇಳಿಕೆ
ಬೆಂಗಳೂರು; ಇನ್ನು ಮುಂದೆ ಆನ್ಲೈನ್ ಮೂಲಕ ಲ್ಯಾಂಡ್ ಅಕ್ವೇಜೇಷನ್ ಆಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಏಕೀಕೃತ ಭೂಸ್ವಾಧೀನ ತಂತ್ರಾಂಶ ವ್ಯವಸ್ಥೆ ಲೋಕಾರ್ಪಣೆ ಮಾಡ್ತಿದ್ದೇವೆ. ಲ್ಯಾಂಡ್...
ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪನವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ
ಬೆಂಗಳೂರು: ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪನವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು ಪದ್ಮಭೂಷಣ ಎಸ್.ಎಲ್ ಬೈರಪ್ಪನವರು ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ. ಬೈರಪ್ಪನವರ ಸ್ಮಾರಕವನ್ನು...
ಹತ್ಯೆಗೊಳಗಾದವರ ಕುಟುಂಬದವರು ಕಣ್ಣೀರಿಡುತ್ತಾ ಹೇಳಿದರೂ ಅದನ್ನು ಒಪ್ಪದ ಒಂದು ವರ್ಗ ರಾಜ್ಯ ಮತ್ತು ದೇಶದಲ್ಲಿ ಇದೆ ; ಬೆಂಗಳೂರಿನಲ್ಲಿ...
ಹತ್ಯೆಗೊಳಗಾದವರ ಕುಟುಂಬದವರು ಕಣ್ಣೀರಿಡುತ್ತಾ ಹೇಳಿದರೂ ಅದನ್ನು ಒಪ್ಪದ ಒಂದು ವರ್ಗ ರಾಜ್ಯ ಮತ್ತು ದೇಶದಲ್ಲಿ ಇದೆ ; ಬೆಂಗಳೂರಿನಲ್ಲಿ ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ
ಬೆಂಗಳೂರು; ಹತ್ಯೆಗೊಳಗಾದವರ ಕುಟುಂಬದವರು ಕಣ್ಣೀರಿಡುತ್ತಾ ಹೇಳಿದರೂ ಅದನ್ನು ಒಪ್ಪದ...
ಮಂಡ್ಯ ಜಿಲ್ಲೆ ಯಾವತ್ತು ಕೋಮು ದಳ್ಳುರಿಗೆ ಅವಕಾಶ ಕೊಟ್ಟಿಲ್ಲ, ಕೊಡುವುದಿಲ್ಲ; ಮಳವಳ್ಳಿಯಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿಕೆ.
ಮಂಡ್ಯ ಜಿಲ್ಲೆ ಯಾವತ್ತು ಕೋಮು ದಳ್ಳುರಿಗೆ ಅವಕಾಶ ಕೊಟ್ಟಿಲ್ಲ, ಕೊಡುವುದಿಲ್ಲ ಎಂದು ಮಳವಳ್ಳಿಯಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದ್ದಾರೆ.ನಾಗಮಂಗಲದಲ್ಲಿ ಕೋಮು ಗಲಭೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಹಿಂದೆ ಒಂದು ಸಣ್ಣ ಗಲಾಟೆ ನಡೆದಿತ್ತು.ಬೆರಳೆಣಿಕೆಯಷ್ಟು...
ಬೈ ಎಲೆಕ್ಷನ್ ನೂರಕ್ಕೆ ನೂರು ಗೆಲ್ಲುತ್ತೇವೆ, ನಮಗೆ ವಿಶ್ವಾಸ ಇದೆ: ಸಚಿವ ಸಂತೋಷ್ ಲಾಡ್ ಹೇಳಿಕೆ
ಬೆಂಗಳೂರು: ರಾಜ್ಯದ ಎರಡೂ ಕ್ಷೇತ್ರಗಳ ಉಪಚುನಾವಣೆ ಘೋಷಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಬೈ ಎಲೆಕ್ಷನ್ ನೂರಕ್ಕೆ ನೂರು ಗೆಲ್ಲುತ್ತೇವೆ, ನಮಗೆ ವಿಶ್ವಾಸ ಇದೆ. ಹೈಕಮಾಂಡ್ ಇದೆ, ಲೋಕಲ್ ಲೀಡರ್ಸ್ ಇದ್ದಾರೆ.ಟಿಕೆಟ್ ಬಗ್ಗೆ...
ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾದ ಸಚಿವ ಎಂಬಿ ಪಾಟೀಲ್
ಬೆಂಗಳೂರು: ಸಚಿವ ಎಂಬಿ ಪಾಟೀಲ್ ಸತೀಶ್ ಜಾರಕಿಹೊಳಿ ಸರ್ಕಾರಿ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ್ರು. ನಿನ್ನೆ ರಾತ್ರಿ ದೆಹಲಿಯಿಂದ ವಾಪಸ್ ಆಗಿರುವ ಸತೀಶ್ ಜಾರಕಿಹೊಳಿ ಅವರನ್ನು ಎಂ ಬಿ ಪಾಟೀಲ್ ಮಾತನಾಡಿಸಿದ್ರು.
ಭೇಟಿ ಬಳಿಕ...
ನಮ್ಮದು ಹಿಂದೂ ದೇಶ ಹಿಂದೂಗಳನ್ನು ಒಡೆಯುವಂತಹದ್ದು ನೀಚ ಕೆಲಸ: ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ವಾಗ್ದಾಳಿ.
ಬಾಗಲಕೋಟೆ; ನಮ್ಮದು ಹಿಂದೂ ದೇಶ ಹಿಂದೂಗಳನ್ನು ಒಡೆಯುವಂತಹದ್ದು ನೀಚ ಕೆಲಸ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ.
ನಾಳೆಯಿಂದ ಶೈಕ್ಷಣಿಕ ಸಾಮಾಜಿಕ ಸಮೀಕ್ಷೆ ಆರಂಭವಾಗುತ್ತಿರುವ ಬಗ್ಗೆ ಮಾತನಾಡಿದ ಗೋವಿಂದ ಕಾರಜೋಳ ಅವರು...
ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಪ್ರಕರಣ; ಕೋಲಾರದಲ್ಲಿ ಶಾಸಕ ಮುನಿರತ್ನ ಅರೆಸ್ಟ್
ಕೋಲಾರ; ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋಲಾರದಲ್ಲಿ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನರನ್ನು ಅರೆಸ್ಟ್ ಮಾಡಲಾಗಿದೆ.ಕರ್ನಾಟಕ ಆಂದ್ರ ಗಡಿಭಾಗ ನಂಗ್ಲಿ ಗ್ರಾಮದ ಬಳಿ ಮುನಿರತ್ನ ಅವರನ್ನು ಪೊಲೀಸರು ವಶಕ್ಕೆ ಪಡೆದು...
ಈಗ ಸಿದ್ದರಾಮಯ್ಯ ಅವರನ್ನು ಅಂಬಾಸಿಡರ್ ಆಗಿ ಪಾಕಿಸ್ತಾನಕ್ಕೆ ಕಳುಹಿಸಬೇಕು: ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ
ಬೆಂಗಳೂರು: ಈಗ ಸಿದ್ದರಾಮಯ್ಯ ಅವರನ್ನು ಅಂಬಾಸಿಡರ್ ಆಗಿ ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಲೇವಡಿ ಮಾಡಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿ ವಿಚಾರದ ಬಗ್ಗೆ ಮಾತನಾಡಿದ ಅವರು ಧರ್ಮವನ್ನು ಕೇಳಿಯೇ ಗುಂಡು...



















