ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪನವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ
ಬೆಂಗಳೂರು: ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪನವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು ಪದ್ಮಭೂಷಣ ಎಸ್.ಎಲ್ ಬೈರಪ್ಪನವರು ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ. ಬೈರಪ್ಪನವರ ಸ್ಮಾರಕವನ್ನು...
ನಕ್ಸಲರು ಎಲ್ಲಿ ಶಸ್ತ್ರಾಸ್ತ್ರ ಬೀಸಾಕಿದ್ದಾರೆ ಅದನ್ನು ಹುಡುಕಿಸಬೇಕು: ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆ
ಬೆಂಗಳೂರು; ನಕ್ಸಲರು ಎಲ್ಲಿ ಶಸ್ತ್ರಾಸ್ತ್ರ ಬೀಸಾಕಿದ್ದಾರೆ ಅದನ್ನು ಹುಡುಕಿಸಬೇಕು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ನಕ್ಸಲರು ಶಸ್ತ್ರಾಸ್ತ್ರ ಹಸ್ತಾಂತರಿಸದ ವಿಚಾರದ ಬಗ್ಗೆ ಮಾತನಾಡಿದ ಅವರು ಅದನ್ನು ಹುಡುಕಿಸಬೇಕು. ಕಾಡಿನಲ್ಲಿ ಎಲ್ಲಿ...
ಬಿಜೆಪಿಯಲ್ಲಿ ಕ್ರಾಂತಿ ಯಾಗುತ್ತೋ ಶಾಂತಿ ಯಾಗುತ್ತೋ, ಅವರ ರಾಜ್ಯಾಧ್ಯಕ್ಷನೇ ನಾಪತ್ತೆಯಾಗಿದ್ದಾರೆ : ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ
ಬೆಂಗಳೂರು; ಬಿಜೆಪಿಯಲ್ಲಿ ಕ್ರಾಂತಿ ಯಾಗುತ್ತೋ ಶಾಂತಿ ಯಾಗುತ್ತೋ, ಅವರ ರಾಜ್ಯಾಧ್ಯಕ್ಷನೇ ನಾಪತ್ತೆಯಾಗಿದ್ದಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ...
ಸೋಷಿಯಲ್ ಮೀಡಿಯಾದಲ್ಲಿ ಟ್ರೋಲರ್ಸ್ ಚಳಿ ಬಿಡಿಸಿದ ಬ್ಯೂಟಿ ಕ್ವೀನ್ ರಮ್ಯಾ
ಬೆಂಗಳೂರು; ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆಗುತ್ತಿದ್ದಂತೆ ಧ್ವನಿ ಎತ್ತಿದ ಮೊದಲ ನಟಿ ಅಂದ್ರೆ ಅದು ರಮ್ಯಾ. ಎಕ್ಸ್ ನಲ್ಲಿ ಹಳೆಯ ಪೋಸ್ಟ್ ಒಂದನ್ನು ರೀ ಪೋಸ್ಟ್ ಮಾಡಿದ ರಮ್ಯಾ ದರ್ಶನ್ ಗೆ...
ಯುದ್ಧ ಬೇಡ ಎಂದು ಸಿಎಂ ಹೇಳಿದ ಮೇಲೆ ಸಚಿವರು ಹೇಳುವುದು ವಿಶೇಷ ಅಲ್ಲ: ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ....
ಬೆಂಗಳೂರು: ಯುದ್ಧ ಬೇಡ ಎಂದು ಸಿಎಂ ಹೇಳಿದ ಮೇಲೆ ಸಚಿವರು ಹೇಳುವುದು ವಿಶೇಷ ಅಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಯುದ್ಧ ಬೇಡ ಎಂಬ ಸಿಎಂ, ಸಚಿವರ ಹೇಳಿಕೆ ವಿಚಾರದ...
ತುಂಗಭದ್ರಾ ಅಣೆಕಟ್ಟೆಗೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಕೊಪ್ಪಳ; ತುಂಗಭದ್ರಾ ಡ್ಯಾಂ ಮೈತುಂಬಿಕೊಂಡಿರುವ ಹಿನ್ನೆಲೆ ಇಂದು ಸಿಎಂ ಸಿದ್ದರಾಮಯ್ಯ ಅವರು ತುಂಗಭದ್ರಾ ಅಣೆಕಟ್ಟೆಗೆ ಬಾಗಿನ ಅರ್ಪಿಸಿದರು. ಆಗಸ್ಟ್ 13 ರಂದು ಬಂದಿದ್ದಾಗ ಸಿಎಂ ಸಿದ್ದರಾಮಯ್ಯ ಅವರು ತುಂಗಭದ್ರಾ ಅಣೆಕಟ್ಟು ಮತ್ತೆ ಮೈ...
ಸರ್ಕಾರ ಪುಕ್ಸಟ್ಟೆ ಭಾಷಣ ಬಿಟ್ಟು ಬೆಂಗಳೂರಿನ ಮಾನ ಉಳಿಸಬೇಕು; ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ
ಬೆಂಗಳೂರು; ಸರ್ಕಾರ ಪುಕ್ಸಟ್ಟೆ ಭಾಷಣ ಬಿಟ್ಟು ಬೆಂಗಳೂರಿನ ಮಾನ ಉಳಿಸಬೇಕು ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಬೆಂಗಳೂರು ಸೇರಿ ಬಹುತೇಕ ಪ್ರದೇಶದಲ್ಲಿ ಗುಂಡಿಗಳೇ ಕಾಣುತ್ತಿವೆ. ಎಷ್ಟು ಗುಂಡಿಗಳು ಇವೆ...
ಏಳು ಮಂದಿ ಸಚಿವರಿಗೆ ಕರ್ನಾಟಕ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ನಿಂದ ಪತ್ರ
ಬೆಂಗಳೂರು; ಕರ್ನಾಟಕ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಏಳು ಮಂದಿ ಸಚಿವರಿಗೆ ಪತ್ರ ಬರೆದಿದೆ.ಸಚಿವ ಡಿಸಿಎಂ ಡಿಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆ, ಮಹದೇವಪ್ಪ, ಜಮೀರ್ ಅಹಮದ್, ಬೋಸರಾಜು, ದಿನೇಶ್ ಗುಂಡೂರಾವ್, ರಹೀಂ ಖಾನ್ ಗೆ ಗುತ್ತಿಗೆ...
ಪಾಪ ಆ ಹುಡುಗ ಎಳಸು, ಅವನಿಗೆ ಇನ್ನೂ ಅನುಭವ ಇಲ್ಲ; ಟನಲ್ ಕುರಿತು ತೇಜಸ್ವಿ ಸೂರ್ಯ ಹೇಳಿಕೆಗೆ ...
ಬೆಂಗಳೂರು; ಪಾಪ ಆ ಹುಡುಗ ಎಳಸು, ಅವನಿಗೆ ಇನ್ನೂ ಅನುಭವ ಇಲ್ಲ ಎಂದು ಟನಲ್ ಕುರಿತು ತೇಜಸ್ವಿ ಸೂರ್ಯ ಹೇಳಿಕೆಗೆ ಡಿ ಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾನು ಅವನ...
ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿಲ್ಲದ ವರುಣನ ಆರ್ಭಟ ; ನಾಳೆಯೂ ಅಂಗನವಾಡಿ, ಶಾಲೆಗಳಿಗೆ ರಜೆ
ಮಂಗಳೂರು; ಕರಾವಳಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು ಇದುವರೆಗೂ 7 ಜನರನ್ನು ಮಳೆ ಬಲಿ ಪಡೆದಿದೆ. ಭಾರೀ ಮಳೆಯ ಹಿನ್ನೆಲೆ ಇಂದು ದಕ್ಷಿಣಕನ್ನಡ ಜಿಲ್ಲೆಯ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳಿಗೆ ಇಂದು ರಜೆ ನೀಡಿ...



















