ಮತಾಂತರ ಆದ್ರೆ ಎಸ್ಸಿ-ಎಸ್ಟಿ ತಮ್ಮ ಸ್ಥಾನ ಕಳೆದುಕೊಳ್ತಾರೆ ಎಂಬ ಸುಪ್ರೀಂಕೋರ್ಟ್ ತೀರ್ಪು ವಿಚಾರ: ಅದು ಬಹಳ ಟೆಕ್ನಿಕಲ್ ಇದೆ...
ಬೆಂಗಳೂರು: ಮತಾಂತರ ಆದ್ರೆ ಎಸ್ಸಿ-ಎಸ್ಟಿ ತಮ್ಮ ಸ್ಥಾನ ಕಳೆದುಕೊಳ್ತಾರೆ ಎಂಬ ಸುಪ್ರೀಂಕೋರ್ಟ್ ತೀರ್ಪು ವಿಚಾರದ ಬಗ್ಗೆ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದು ಅದು ಬಹಳ ಟೆಕ್ನಿಕಲ್ ಇದೆ ಎಂದಿದ್ದಾರೆ.
ಮತಾಂತರ ಆದರೂ ಜಾತಿ ಬದಲಾಗಲ್ಲ...
ವಿಧಾನಸೌಧಕ್ಕೆ ಇಂಡಿ ಕ್ಷೇತ್ರದ ವ್ಯಕ್ತಿ 6 ಲಕ್ಷ ಹಣ ತಂದ ಪ್ರಕರಣ; ಸ್ಪಷ್ಟನೆ ನೀಡಿದ ಇಂಡಿ ಶಾಸಕ ಯಶವಂತರಾಯಗೌಡ...
ಬೆಂಗಳೂರು: ಧಾನಸೌಧಕ್ಕೆ ಇಂಡಿ ಕ್ಷೇತ್ರದ ವ್ಯಕ್ತಿ 6 ಲಕ್ಷ ಹಣ ತಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ನಾನು ಸದನದಲ್ಲಿ ಕುಳಿತಿದ್ದೆ , ಈ ತರ ಆಗಿದೆ ಅಂತ...
ನೀರಾನೆ ದಾಳಿಯಿಂದ ಮೃತಪಟ್ಟ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಸಾವಿಗೆ ನ್ಯಾಯ ದೊರಕಿಸಿ ಕೊಡಲಾಗುವುದು: ಅರಣ್ಯ ಸಚಿವ...
ಆನೇಕಲ್ : ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ನೀರಾನೆ ದಾಳಿಯಿಂದ ಮೃತಪಟ್ಟ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಸಾವಿಗೆ ನ್ಯಾಯ ದೊರಕಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ...
ವಿಧಾನಸೌಧದಲ್ಲಿ ನವೀಕೃತ ಪ್ರವೇಶ ದ್ವಾರದ ಉದ್ಘಾಟನೆ
ಬೆಂಗಳೂರು; ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿರುವ ನವೀಕೃತ ಪ್ರವೇಶ ದ್ವಾರದ ಉದ್ಘಾಟನಾ ಸಮಾರಂಭ ಇಂದು ನೆರವೇರಿತು. ಕುಸರಿ ಕೆತ್ತನೆಯ ಬೀಟೆಮರದ ಹೊಸ ಬಾಗಿಲನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ವಿಪಕ್ಷ ನಾಯಕ ಆರ್ ಅಶೋಕ್, ಪರಿಷತ್...
ಈ ಬಾರೀ 100 ಕ್ಕೆ 100ರಷ್ಟು ಬಾಗಲಕೋಟೆಯಲ್ಲಿ ಭಗವಧ್ವಜ ಹಾರಾಡುತ್ತೆ; ರಾಯಚೂರಿನಲ್ಲಿ ಮಾಜಿ ಸಚಿವ ಶ್ರೀರಾಮುಲು ಹೇಳಿಕೆ
ರಾಯಚೂರು: ಈ ಬಾರೀ 100 ಕ್ಕೆ 100ರಷ್ಟು ಬಾಗಲಕೋಟೆಯಲ್ಲಿ ಭಗವಧ್ವಜ ಹಾರಾಡುತ್ತೆ ಎಂದು ರಾಯಚೂರಿನಲ್ಲಿ ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಈ ಬಾರಿ ಬಾಗಲಕೋಟೆಯಲ್ಲಿ ಬಿಜೆಪಿಗೆ ದೊಡ್ಡ ಶಕ್ತಿ ತಂದಿದೆ. ಈ ಬಾರೀ 100...
ನಾಮಪತ್ರ ಸಲ್ಲಿಕೆಯಿಂದ ದೂರ ಉಳಿದ ವಿಚಾರಕ್ಕೆ ಕ್ಲಾರಿಟ್ಟ ಕೊಟ್ಟ ಸಚಿವ ಜಮೀರ್ ಅಹ್ಮದ್
ಬೆಂಗಳೂರು: ನಾಮಪತ್ರ ಸಲ್ಲಿಕೆಯಿಂದ ದೂರ ಉಳಿದ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಜಮೀರ್ ಅಹ್ಮದ್ ಕ್ಲಾರಿಟ್ಟ ಕೊಟ್ಟಿದ್ದಾರೆ.
ನಾಮಪತ್ರ ಸಲ್ಲಿಕೆಯಿಂದ ದೂರ ಉಳಿದ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ನಾಮಪತ್ರ ಸಲ್ಲಿಕೆಗೆ ಹೋಗಬೇಕಿತ್ತು. ಹೋಗಬೇಕು...
ದಾವಣಗೆರೆ, ಬಾಗಲಕೋಟೆ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಹಳ ಕಠಿಣವಾದ ತೀರ್ಮಾನ; ಗೃಹ ಸಚಿವ ಪರಮೇಶ್ವರ್ ಹೇಳಿಕೆ
ಬೆಂಗಳೂರು: ದಾವಣಗೆರೆ, ಬಾಗಲಕೋಟೆ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಹಳ ಕಠಿಣವಾದ ತೀರ್ಮಾನ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ದಾವಣಗೆರೆ ಹಾಗೂ ಬಾಗಲಕೋಟೆ ಉಪಚನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆಯಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಬಹಳ...
ದಾವಣಗೆರೆ ದಕ್ಷಿಣ, ಬಾಗಲಕೋಟೆ ಟಿಕೆಟ್ ಕ್ಲಿಯರ್ ಮಾಡಿದೆ: ಡಿ ಕೆ ಶಿವಕುಮಾರ್ ಹೇಳಿಕೆ
ಬೆಂಗಳೂರು; ದಾವಣಗೆರೆ ದಕ್ಷಿಣ, ಬಾಗಲಕೋಟೆ ಕೇತ್ರದ ಉಪಚುನಾವಣೆಗೆ ಟಿಕೆಟ್ ಕ್ಲಿಯರ್ ಮಾಡಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈಗ ೧೨ ಗಂಟೆಗೆ ನಮಗೆ ಆದೇಶ ಬಂದಿದೆ. ದಾವಣಗೆರೆ ದಕ್ಷಿಣ, ಬಾಗಲಕೋಟೆ ಟಿಕೆಟ್...
ಇಂದು ಅಥವಾ ನಾಳಿದ್ದು ಟಿಕೆಟ್ ಘೋಷಣೆ ಆಗಬಹುದು: ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಹೇಳಿಕೆ
ಬೆಂಗಳೂರು; ಇಂದು ಅಥವಾ ನಾಳಿದ್ದು ಟಿಕೆಟ್ ಘೋಷಣೆ ಆಗಬಹುದು ಎಂದು ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಹೇಳಿದ್ದಾರೆ.
ದಾವಣಗೆರೆ ಟಿಕೆಟ್ ಆಯ್ಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಯಾರ್ಯಾರು ಆಕಾಂಕ್ಷೆ ಇದ್ದಾರೆ ಎಲ್ಲರೂ ಹೋಗಿ...
ನನಗೆ ತಿಳಿದ ಮಟ್ಟಿಗೆ ಇನ್ನೊಂದೆರಡು ದಿನಗಳಲ್ಲಿ ಇನ್ನು ಎರಡು ಮೂರು ಹಡಗುಗಳು ಭಾರತಕ್ಕೆ ಬರ್ತಿದೆ; ತುಮಕೂರಿನಲ್ಲಿ ಕೇಂದ್ರ ಸಚಿವ...
ತುಮಕೂರು; ನನಗೆ ತಿಳಿದ ಮಟ್ಟಿಗೆ ಇನ್ನೊಂದೆರಡು ದಿನಗಳಲ್ಲಿ ಇನ್ನು ಎರಡು ಮೂರು ಹಡಗುಗಳು ಭಾರತಕ್ಕೆ ಬರ್ತಿದೆ ಎಂದು ತುಮಕೂರಿನಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧದಿಂದ ಭಾರತಕ್ಕೆ ಎಫೆಕ್ಟ್ ವಿಚಾರದ...



















