ಜೆಡಿಎಸ್ ರಾಜ್ಯ ಮಹಿಳಾ ಘಟಕದಿಂದ ಮಹಿಳಾ ದಿನಾಚರಣೆ

0
ಬೆಂಗಳೂರು; ಜೆಡಿಎಸ್ ರಾಜ್ಯ ಮಹಿಳಾ ಘಟಕದಿಂದ ಸುಮ್ಮನಹಳ್ಳಿಯ ಡಾ.ಬಾಬು ಜಗಜೀವನ್ ರಾಮ್ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಾಜಿ‌ ಪ್ರಧಾನಿ‌ ಹೆಚ್.ಡಿ ದೇವೇಗೌಡ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಕೋರ್...

ಮೂರೂವರೆ ಗಂಟೆ ಬಜೆಟ್‌ನ್ನು ಖುಷಿಯಿಂದ ಓದಿಲ್ಲ, ಪಾಪ ಒಂದೊಂದು ಪದ ಬಳಕೆ ಮಾಡಲು ಶ್ರಮ ಪಡುತ್ತಿದ್ದರು: ಮಂಡ್ಯದಲ್ಲಿ ಕೇಂದ್ರ...

0
ಮಂಡ್ಯ: ಮೂರೂವರೆ ಗಂಟೆ ಬಜೆಟ್‌ನ್ನು ಖುಷಿಯಿಂದ ಓದಿಲ್ಲ, ಪಾಪ ಒಂದೊಂದು ಪದ ಬಳಕೆ ಮಾಡಲು ಶ್ರಮ ಪಡುತ್ತಿದ್ದರು ಎಂದು ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದ ವಿಸಿ ಫಾರಂನಲ್ಲಿ  ಸಿದ್ದರಾಮಯ್ಯ ಬಜೆಟ್ ಬಗ್ಗೆ...

ಹೈಕಮಾಂಡ್ ಅವಕಾಶ ಕೊಟ್ಟರೆ ಮತ್ತರೆಡು ಬಜೆಟ್ ಮಂಡಿಸುತ್ತೇನೆ: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

0
ಮೈಸೂರು: ಹೈಕಮಾಂಡ್ ಅವಕಾಶ ಕೊಟ್ಟರೆ ಮತ್ತರೆಡು ಬಜೆಟ್ ಮಂಡಿಸುತ್ತೇನೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಇರು ಎಂದರೆ ಇರುತ್ತೇನೆ. ಮುಂದುವರೆಯಿರಿ ಎಂದರೆ ಮುಂದುವರೆಯುತ್ತೇನೆ. ಎಲ್ಲದೂ ಹೈ...

ಭಯ, ಆತಂಕದ ಬಜೆಟ್ ಮಂಡನೆ ಮಾಡಿದ್ದಾರೆ: ನಿಖಿಲ್ ಕುಮಾರಸ್ವಾಮಿ ಹೇಳಿಕೆ

0
ಬೆಂಗಳೂರು; ಭಯ, ಆತಂಕದ ಬಜೆಟ್ ಮಂಡನೆ ಮಾಡಿದ್ದಾರೆ ಎಂದು  ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ ರಾಜ್ಯ ಬಜೆಟ್ ಸಿಎಂ ಸಿದ್ದರಾಮಣ್ಣ ಮೂರು ಗಂಟೆ ನಿಂತು...

ಹೈಕಮಾಂಡ್ ಹೇಳೋವರೆಗೂ ನಾವು ಬಜೆಟ್ ಮಂಡನೆ ಮಾಡುತ್ತೇನೆ; ಮತ್ತೆ ಹೈಕಮಾಂಡ್ ನತ್ತ ಬೊಟ್ಟು ಮಾಡಿ ತೋರಿಸಿದ ಸಿಎಂ...

0
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇವತ್ತು 17 ನೇ ಬಜೆಟ್ ಅನ್ನು ಮಂಡಿಸಿದ್ರು. ಬಳಿಕ  ಸಿಎಂ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಸಚಿವ ಭೈರತಿ ಸುರೇಶ್, ಎಂಸಿ ಸುಧಾಕರ್, ಬಸವರಾಜ್ ರಾಯರೆಡ್ಡಿ, ನಜೀರ್ ಅಹ್ಮದ್...

ಎಲ್ಲರೂ ಮಂತ್ರಿ,ಶಾಸಕರು ಆಗೋಕೆ ಆಗಲ್ಲ, ಆದರೆ ಅದು ನನಗೆ ಜನತೆ ಕೊಟ್ಟ ಅಧಿಕಾರ; ಭಾವುಕರಾದ ಮಾಜಿ ಪ್ರಧಾನಿ ಹೆಚ್...

0
ಬೆಂಗಳೂರು: ಎಲ್ಲರೂ ಮಂತ್ರಿ,ಶಾಸಕರು ಆಗೋಕೆ ಆಗಲ್ಲ, ಆದರೆ ಅದು ನನಗೆ ಜನತೆ ಕೊಟ್ಟ ಅಧಿಕಾರ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಭಾವುಕರಾದ್ರು. ಹೆಚ್ ಡಿ ದೇವೇಗೌಡ ಭಾವುಕರಾದ್ರು. ಮಾಲೂರು ಪರಾಜಿತ ಅಭ್ಯರ್ಥಿ ಹೂಡಿ‌...

ಯಾವುದೇ ಫೋನ್ ಟ್ಯಾಪಿಂಗ್ ಮಾಡ್ತಿಲ್ಲ, ಆ ಥರಾ ಯಾವುದೇ ಕೆಲಸ ನಡೀತಿಲ್ಲ; ಗೃಹ ಸಚಿವ ಪರಮೇಶ್ವರ್ ಹೇಳಿಕೆ

0
ಬೆಂಗಳೂರು; ಯಾವುದೇ ಫೋನ್ ಟ್ಯಾಪಿಂಗ್ ಮಾಡ್ತಿಲ್ಲ, ಆ ಥರಾ ಯಾವುದೇ ಕೆಲಸ ನಡೀತಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಫೋನ್ ಟ್ಯಾಪಿಂಗ್ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಯಾವುದೇ ಫೋನ್ ಟ್ಯಾಪಿಂಗ್...

ಬಿಜೆಪಿ ರಾಜ್ಯದಲ್ಲಿ ಯಾಕೆ ಒಳ ಮೀಸಲಾತಿ ಜಾರಿಗೆ ಆಗುತ್ತಿಲ್ಲ?: ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನೆ

0
ಬೆಂಗಳೂರು: ಒಳ ಮೀಸಲಾತಿ ಸಂಬಂಧ ಬಿಜೆಪಿಯ ನಾಯಕರು ಇಷ್ಟೆಲ್ಲ ಮಾತನಾಡುತ್ತಿದ್ದಾರಲ್ಲ . ಒಂದಾದರೂ ಬಿಜೆಪಿ ರಾಜ್ಯಗಳಲ್ಲಿ ಇದನ್ನು ಜಾರಿಗೆ ತಂದಿದ್ದಾರಾ? ಎಂದು ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಇವರು ಕೊಂಡಾಡ್ತಾರಲ್ಲ ಇಡೀ ಭಾರತದಲ್ಲಿ...

ಪರಿಶಿಷ್ಟ ಸಮುದಾಯಗಳಿಗೆ ಸಿಎಂ ದೊಡ್ಡ ಅನ್ಯಾಯ ಎಸಗಿದ್ದಾರೆ; ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಹೇಳಿಕೆ

0
ಬೆಂಗಳೂರು: ಪರಿಶಿಷ್ಟ ಸಮುದಾಯಗಳಿಗೆ ಸಿಎಂ ದೊಡ್ಡ ಅನ್ಯಾಯ ಎಸಗಿದ್ದಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಹೇಳಿದ್ದಾರೆ. ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಮೀಸಲಾತಿ ವಿಚಾರದಲ್ಲಿ ಶೋಷಿತ ಸಮುದಾಯಗಳು ಹೋರಾಟ ಮಾಡುತ್ತಲೇ ಬಂದಿವೆ....

ಸಿದ್ದರಾಮಯ್ಯ ಯಾವ ದೇವರನ್ನು ನಂಬುತ್ತಾರೋ,ಆ ದೇವರನ್ನು ಮುಟ್ಟಿ ಟ್ಯಾಪ್ ಮಾಡಿಲ್ಲ ಎಂದು ಪ್ರಮಾಣ ಮಾಡಲಿ: ವಿಧಾನ ಪರಿಷತ್ ವಿಪಕ್ಷ...

0
ಬೆಂಗಳೂರು: ಸಿದ್ದರಾಮಯ್ಯ ಯಾವ ದೇವರನ್ನು ನಂಬುತ್ತಾರೋ,ಆ ದೇವರನ್ನು ಮುಟ್ಟಿ ಟ್ಯಾಪ್ ಮಾಡಿಲ್ಲ ಎಂದು ಪ್ರಮಾಣ ಮಾಡಲಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಪೋನ್ ಟ್ಯಾಪಿಂಗ್ ಆರೋಪದ ಬಗ್ಗೆ ಸಿಎಂ...
Google search engine
0ಅಭಿಮಾನಿಗಳುಹಾಗೆ
0ಫಾಲೋವರ್ಸ್ಅನುಸರಿಸಿ
22,800ಚಂದಾದಾರರುಚಂದಾದಾರರಾಗಬಹುದು

Recent Posts