ಮನೆ Latest News ಸರ್ಕಾರಿ ಆಸ್ಪತ್ರೆಗಳಲ್ಲಿ ಎಮ್ ಆರ್ ಐ ಮತ್ತು ಸಿಟಿ ಸ್ಕ್ಯಾನ್ ಗಳು ಸ್ಥಗಿತ : ಆರೋಗ್ಯ...

ಸರ್ಕಾರಿ ಆಸ್ಪತ್ರೆಗಳಲ್ಲಿ ಎಮ್ ಆರ್ ಐ ಮತ್ತು ಸಿಟಿ ಸ್ಕ್ಯಾನ್ ಗಳು ಸ್ಥಗಿತ : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು?

0

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಎಮ್ ಆರ್ ಐ ಮತ್ತು ಸಿಟಿ ಸ್ಕ್ಯಾನ್ ಗಳು ಸ್ಥಗಿತ ವಿಚಾರಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ. ವಿಪಕ್ಷಗಳು ಇದನ್ನ ಬೇರೆ ಬೇರೆ ರೀತಿ ಬಿಂಬಿಸುತ್ತಿದ್ದಾರೆ. ಕಂಪನಿಯ ಅವರು ಏನೇ ಹೇಳಲಿ. ಜನರಿಗೆ ಸಮಸ್ಯೆ ಆಗಬಾರದು . 140 ಕೋಟಿ ರೂ. ಕೊಡಿ ಎಂದು ಕಂಪನಿ ಅವರು ಕೇಳಿದ್ದಾರೆ. ನಾವು ಕೊಡೊಕೆ ಬರಲ್ಲಾ ಎಂದು ಹೇಳಿದ್ದೇವೆ. 2019 ರಿಂದ ಲೆಕ್ಕ ಹಾಕಿ ಕೊಡಿ ಎಂದು ಹೇಳಿದ್ದಾರೆ.ನಾವು ಪರ್ಯಾಯ ವ್ಯವಸ್ಥೆ ಕೂಡ ಮಾಡಿದ್ದೇವೆ. 13 ಆಸ್ಪತ್ರೆಗಳಲ್ಲಿ ಮಾತ್ರ ಈ ಸಮಸ್ಯೆ ಆಗಿದೆ. ಆ ಆಸ್ಪತ್ರೆಗಳಲ್ಲಿ ನಾಳೆ ಹೊತ್ತಿ ಗೆ ಪರ್ಯಾಯ ವ್ಯವಸ್ಥೆ ಆಗುತ್ತದೆ. ಸರ್ಕಾರದಿಂದಲೇ ಹಣವನ್ನು ಕೊಡುತ್ತೇವೆ. 63 ಸಿಟಿ ಸ್ಕ್ಯಾನ್ ಗಳು ಇದ್ವು. ಜುಲೈಯಿಂದ ಆಗಸ್ಟ್ 49 ಕ್ಕಿಳಿತು.ದೃಡಿಕರಣ ಮಾಡಿದ್ರೆ ಮಾತ್ರ ನಾವು ದುಡ್ಡು ಕೊಡುತ್ತೇವೆ ಎಂದು ಹೇಳಿದ್ದೇವೆ. ಬ್ಲ್ಯಾಕ್ ಮೇಲ್ ಗೆ ಎಲ್ಲಾ ನಾವು ಹೆದರುವುದಿಲ್ಲ. ನ್ಯಾಯಯುತವಾಗಿ ಎಷ್ಟು ಕೊಡಬೇಕೊ ಕೊಡುತ್ತೇವೆ. ಏಳು ಆಸ್ಪತ್ರೆಗಳಲ್ಲಿ ಎಮ್ ಆರ್ ಐ ಗಳು  ಹಾಗೂ ಮೂರು ಸಿಟಿ ಸ್ಕ್ಯಾನ್ ಗಳಿಗೆ ಟೆಂಡರ್ ಕರೆಯಲಾಗಿದೆ. ಬಹುತೇಕ ಕಡೆ ಆರಂಭ ಆಗಿವೆ ಇನ್ನೂಳಿದವು ಆರಂಭ ಆಗುತ್ತವೆ. ವಿರೋಧ ಪಕ್ಷದವರು ಬೇರೆ ತರ ಬಿಂಬಿಸುವುದಕ್ಕೆ ಹೋದ್ರು. 200 ಕೋಟಿ ಹಣವನ್ನು ಎಮ್ ಆರ್ ಐ , ಸಿಟಿ ಸ್ಕ್ಯಾನ್ ಗಳಲ್ಲಿ ಉಳಿಸಿದ್ದೇನೆ. ಒಂದೆ ಭಾಗದಲ್ಲಿ ಮೂರು ಮೂರು ಸ್ಕ್ಯಾನ್ ಮಾಡಿದ್ರೆ ಹೇಗೆ . ನಾವು ಗೈಡಲೆನ್ಸ್ ಮಾಡಿದ್ದೇವೆ ಅದರ ಪ್ರಕಾರ ಅವರು ಮಾಡಬೇಕು .ಸರ್ಕಾರದ ಹಣ ಉಳಿಸಿದ್ದೇನೆ ವಿರೋಧ ಪಕ್ಷದವರು ನನಗೆ ಥ್ಯಾಂಕ್ಸ್ ಹೇಳಬೇಕು ಎಂದಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ‌ನಿರ್ಬಂಧ ವಿಚಾರದ ಬಗ್ಗೆ ಮಾತನಾಡಿದ ಅವರು ನನಗೆ ಈ‌ ಬಗ್ಗೆ ಮಾಹಿತಿ ಇಲ್ಲ.ಡಿಪಿಎ ಆರ್ ಯಾವ ಕಾರಣಕ್ಕಾಗಿ‌ ಈ ಆದೇಶ ಹೊರಡಿಸಿದ್ದಾರೆ ಗೊತ್ತಿಲ್ಲ. ಮಾಹಿತಿ ಪಡೆಯುತ್ತೇನೆ..‌ಡಿಪಿಎಆರ್‌ಜೊತೆಗೂ ಮಾತನಾಡ್ತೇನ ಎಂದಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಮ್ ಆರ್ ಐ ಮತ್ತು ಸಿಟಿ ಸ್ಕ್ಯಾನ್ ಗಳು ಸ್ಥಗಿತ ವಿಚಾರದ ಬಗ್ಗೆ ಮಾತನಾಡಿ ದುಡ್ಡು ಕೊಟ್ಟಿಲ್ಲಾ ಎಂದು ಕಂಪನಿಗಳು ಹೇಳಿದ್ದಾವೆ. ವಿಪಕ್ಷಗಳು ಇದನ್ನ ಬೇರೆ ಬೇರೆ ರೀತಿ ಬಿಂಬಿಸುದ್ದಾರೆ. ಕಂಪನಿಯ ಅವರು ಏನೆ ಹೇಳಲಿ. ಜನರಿಗೆ ಸಮಸ್ಯೆ ಆಗಬಾರದು. 140 ಕೋಟಿ ರೂ. ಕೊಡಿ ಎಂದು ಕಂಪನಿ ಅವರು ಕೇಳಿದ್ದಾರೆ. ನಾವು ಕೊಡೊಕೆ ಬರಲ್ಲಾ ಎಂದು ಹೇಳಿದ್ದೇವೆ. 2019 ರಿಂದ ಲೆಕ್ಕ ಹಾಕಿ ಕೊಡಿ ಎಂದು ಹೇಳಿದ್ದಾರೆ. ನಾವು ಪರ್ಯಾಯ ವ್ಯವಸ್ಥೆ ಕೂಡ ಮಾಡಿದ್ದೇವೆ. 13 ಆಸ್ಪತ್ರೆಗಳಲ್ಲಿ ಮಾತ್ರ ಈ ಸಮಸ್ಯೆ ಆಗಿದೆ. ಆ ಆಸ್ಪತ್ರೆಗಳಲ್ಲಿ ನಾಳೆ ಹೊತ್ತಿ ಗೆ ಪರ್ಯಾಯ ವ್ಯವಸ್ಥೆ ಆಗುತ್ತದೆ . ಸರ್ಕಾರದಿಂದಲೇ ಹಣವನ್ನು ಕೊಡುತ್ತೇವೆ. 63 ಸಿಟಿ ಸ್ಕ್ಯಾನ್ ಗಳು ಇದ್ವು . ಜುಲೈಯಿಂದ ಆಗಸ್ಟ್ 49 ಕ್ಕಿಳಿತು. ದೃಡಿಕರಣ ಮಾಡಿದ್ರೆ ಮಾತ್ರ ನಾವು ದುಡ್ಡು ಕೊಡುತ್ತೇವೆ ಎಂದು ಹೇಳಿದ್ದೇವೆ. ಬ್ಲ್ಯಾಕ್ ಮೇಲ್ ಗೆ ಎಲ್ಲಾ ನಾವು ಹೆದರುವುದಿಲ್ಲಾ .ನ್ಯಾಯಯುತವಾಗಿ ಎಷ್ಟು ಕೊಡಬೇಕೊ ಕೊಡುತ್ತೇವೆ. ಏಳು ಆಸ್ಪತ್ರೆಗಳಲ್ಲಿ ಎಮ್ ಆರ್ ಐ ಗಳು  ಹಾಗೂ ಮೂರು ಸಿಟಿ ಸ್ಕ್ಯಾನ್ ಗಳಿಗೆ ಟೆಂಡರ್ ಕರೆಯಲಾಗಿದೆ. ಬಹುತೇಕ ಕಡೆ ಆರಂಭ ಆಗಿವೆ ಇನ್ನೂಳಿದವು ಆರಂಭ ಆಗುತ್ತವೆ. ವಿರೋಧ ಪಕ್ಷದವರು ಬೇರೆ ತರ ಬಿಂಬಿಸುವುದಕ್ಕೆ ಹೋದ್ರು. 200 ಕೋಟಿ ಹಣವನ್ನು ಎಮ್ ಆರ್ ಐ , ಸಿಟಿ ಸ್ಕ್ಯಾನ್ ಗಳಲ್ಲಿ ಉಳಿಸಿದ್ದೇನೆ. ಒಂದೆ ಭಾಗದಲ್ಲಿ ಮೂರು ಮೂರು ಸ್ಕ್ಯಾನ್ ಮಾಡಿದ್ರೆ ಹೇಗೆ.ನಾವು ಗೈಡಲೆನ್ಸ್ ಮಾಡಿದ್ದೇವೆ ಅದರ ಪ್ರಕಾರ ಅವರು ಮಾಡಬೇಕು .ಸರ್ಕಾರದ ಹಣ ಉಳಿಸಿದ್ದೇನೆ ವಿರೋಧ ಪಕ್ಷದವರು ನನಗೆ ಥ್ಯಾಂಕ್ಸ್ ಹೇಳಬೇಕು ಎಂದಿದ್ದಾರೆ.