ಬೆಳಗಾವಿ; ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ: ವಿಧಾನಪರಿಷತ್ ಸದಸ್ಯ ಸಿ ಟಿ ರವಿ ಅರೆಸ್ಟ್
ಬೆಳಗಾವಿ; ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆಗೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಸಿ ಟಿ ರವಿ ಅವರನ್ನು ಅರೆಸ್ಟ್ ಮಾಡಲಾಗಿದೆ.
ತಮ್ಮ ವಿರುದ್ಧ ಸಿ ಟಿ ರವಿ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ...
ವಿಧಾನಪರಿಷತ್ ಸದಸ್ಯರ ವರ್ತನೆಗೆ ಬಸವರಾಜ್ ಹೊರಟ್ಟಿ ಬೇಸರ
ಬೆಳಗಾವಿ; ಇಂದು ವಿಧಾನಪರಿಷತ್ ಕಲಾಪ ತಡವಾಗಿ ಆರಂಭವಾಗಿದ್ದಕ್ಕೆ ಸದಸ್ಯರು ಸಭಾಪತಿಬಸವರಾಜ ಹೊರಟ್ಟಿ ವಿರುದ್ಧ ಅಸಾಮಾಧಾನ ಹೊರ ಹಾಕಿದ್ರು. ಡಾಕ್ಯುಮೆಂಟರಿ ರಿಲೀಸ್ ಕಾರ್ಯಕ್ರಮವೊಂದನ್ನು ಅಟೆಂಡ್ ಮಾಡಿದ ಬಸವರಾಜ ಹೊರಟ್ಟಿ ತಡವಾಗಿ ಆಗಮಿಸಿದ್ದರಿಂದ ಕಲಾಪ ತಡವಾಗಿ...
ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಬಹಿರಂಗ ಪತ್ರ ಬರೆದ ಸಿಎಂ ಸಿದ್ದರಾಮಯ್ಯ
ಬೆಂಗಳೂರು; ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಸಿಎಂ ಸಿದ್ದರಾಮಯ್ಯ ಬಹಿರಂಗ ಪತ್ರ ಬರೆದಿದ್ದಾರೆ. ಪತ್ರದ ಒಕ್ಕಣೆ ಈ ರೀತಿಯಿದೆ.
ಸನ್ಮಾನ್ಯ ಅಮಿತ್ ಶಾ ಅವರೇ, ಮೊದಲಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ...
ಸದನ ತಡವಾಗಿ ಆರಂಭಕ್ಕೆ ಸಚಿವ ಕೆ.ಎಚ್. ಮುನಿಯಪ್ಪ ಸ್ಪೀಕರ್ ವಿರುದ್ಧ ಬೇಸರ ಹೊರ ಹಾಕಿದ ಸಚಿವ ಕೆ.ಎಚ್. ಮುನಿಯಪ್ಪ
ಬೆಳಗಾವಿ: ಸದನ ತಡವಾಗಿ ಆರಂಭಕ್ಕೆ ಸಚಿವ ಕೆ.ಎಚ್. ಮುನಿಯಪ್ಪ ಬೇಸರ ಹೊರ ಹಾಕಿದ ಘಟನೆ ಇವತ್ತು ನಡೆಯಿತು.
ರಾತ್ರಿಯವರೆಗೆ ಸದನ ನಡೆಸುವುದು, ಬೆಳಿಗ್ಗೆ ಬೇಗ ಬಂದರೂ ತಡವಾಗಿ ಬೆಲ್ ಮಾಡಿ ಶುರು ಮಾಡುವುದು ಸರಿಯಲ್ಲ....
ಶಾಸಕ ಸ್ಥಾನದಿಂದ ಮುನಿರತ್ನರನ್ನ ಅನರ್ಹಗೊಳಿಸುವಂತೆ ಕಾಂಗ್ರೆಸ್ ಪಟ್ಟು ವಿಚಾರ; ಪ್ರಕರಣ ಕೋರ್ಟ್ ನಲ್ಲಿರುವಾಗ ಸದನದಲ್ಲಿ ಚರ್ಚೆ ಆಗಬಾರದು ಎಂದ...
ಬೆಳಗಾವಿ; ಶಾಸಕ ಸ್ಥಾನದಿಂದ ಮುನಿರತ್ನರನ್ನ ಅನರ್ಹಗೊಳಿಸುವಂತೆ ಕಾಂಗ್ರೆಸ್ ಪಟ್ಟು ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಪ್ರಕರಣ ಕೋರ್ಟ್ ನಲ್ಲಿರುವಾಗ ಸದನದಲ್ಲಿ ಚರ್ಚೆ ಆಗಬಾರದು ಎಂದಿದ್ದಾರೆ.
ಅವರ ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಾಲಯದಲ್ಲಿ ಇದ್ದಾಗ...
ಬಾಣಂತಿಯರ ಸಾವಿನ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ವಿಧಾನ ಪರಿಷತ್ ನಲ್ಲಿ ಉತ್ತರ
ಬೆಳಗಾವಿ; ಬಾಣಂತಿಯರ ಸಾವಿನ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ವಿಧಾನ ಪರಿಷತ್ ನಲ್ಲಿ ಉತ್ತರ ನೀಡಿದ್ರು.
ಬಳ್ಳಾರಿಯ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಘಟನೆ ನಡೆದಿದೆ. 11-11-2024 ರಿಂದ ತಾಯಂದಿರ ಸಾವು ವರದಿಯಾಗಿದೆ. ಬಳ್ಳಾರಿಯಲ್ಲಿ ನವೆಂಬರ್...
ನಾನು ಅನ್ವರ್ ಮಾಣಿಪ್ಪಾಡಿ ಅವರ ವರದಿ ಪೂರ್ಣ ಅಧ್ಯಯನ ಮಾಡಿಲ್ಲ:ಮಾಜಿ ಸಿಎಂ ಡಿವಿ ಸದಾನಂದ ಗೌಡ ಹೇಳಿಕೆ
ನಾನು ಅನ್ವರ್ ಮಾಣಿಪ್ಪಾಡಿ ಅವರ ವರದಿ ಪೂರ್ಣ ಅಧ್ಯಯನ ಮಾಡಿಲ್ಲ ಎಂದು ಮಾಜಿ ಸಿಎಂ ಡಿವಿ ಸದಾನಂದ ಗೌಡ ಹೇಳಿಕೆ ನೀಡಿದ್ದಾರೆ.
ವಕ್ಫ್ ವಿಚಾರವಾಗಿ ಭೂಹಗರಣ ಆಗಿದೆ ಅಂತ ಅಧ್ಯಯನ ಮಾಡಿ ವರದಿ ಕೊಟ್ಟಿದ್ದರು....
ಬಿ.ವೈ. ವಿಜಯೇಂದ್ರ ಔತಣಕೂಟಕ್ಕೆ ಆಹ್ವಾನ ಇದ್ರೂ ನಾನು ಹೋಗಿಲ್ಲ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ
ಬೆಳಗಾವಿ: ಬಿ.ವೈ. ವಿಜಯೇಂದ್ರ ಔತಣಕೂಟಕ್ಕೆ ಆಹ್ವಾನ ಇದ್ರೂ ನಾನು ಹೋಗಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು ನಾನು ಹೊಗಿಲ್ಲ, ರಮೇಶ್ ಜಾರಕಿಹೊಳಿ ಸಹ ಹೋಗುವುದೇ...
ವಿಜಯೇಂದ್ರರ ಮಾತನಾಡೋದನ್ನ ಮೊದಲು ಕಲಿಯಬೇಕು: ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಶಾಸಕ ಯತ್ನಾಳ್ ಹೇಳಿಕೆ
ಬೆಳಗಾವಿ: ವಿಜಯೇಂದ್ರ ಮಾತನಾಡೋದನ್ನ ಮೊದಲು ಕಲಿಯಬೇಕು ಎಂದು ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಶಾಸಕ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ನಾವು ಸದನದಲ್ಲಿ ಒಳ್ಳೆಯ ಪರ್ಫಾಮೆನ್ಸ್ ಕೊಡ್ತಿದ್ದೀವಿ.ಇದನ್ನೆಲ್ಲ ಕೇಂದ್ರ ನೋಡಬೇಕು, ಇಂಟಲಿಜನ್ಸ್ ಇರುತ್ತೆ. ನಾವು ಏನೇನು...
ನಾನು ಸಿಎಂಗೆ ಸವಾಲ್ ಹಾಕುತ್ತೇನೆ, 150 ಕೋಟಿ ಆಮಿಷ ಆರೋಪವನ್ನು ಸಿಬಿಐಗೆ ವಹಿಸಲಿ; ಸದನದಲ್ಲಿ ಸಿಎಂಗೆ ಸವಾಲು ಹಾಕಿದ...
ಬೆಳಗಾವಿ; ವಿಜಯೇಂದ್ರ ವಿರುದ್ಧ ಸಚಿವ ಪ್ರಿಯಾಂಕ ಖರ್ಗೆ ಮಾಡಿದ ಆರೋಪಕ್ಕೆ ಶಾಸಕ ವಿಜಯೇಂದ್ರ ಸ್ಪಷ್ಟನೆ ನೀಡಿದ್ರು. ಪ್ರಿಯಾಂಕ್ ಖರ್ಗೆಯವರು ನನ್ನ ಮೇಲೆ ಮೊನ್ನೆ ಗುರುತರ ಆರೋಪ ಮಾಡಿದ್ದಾರೆ. ಹಿಂದಿನ ಮೈನಾರಿಟಿ ಕಮೀಷನ್ ಹೆಸರು...


















