ವಿರೋಧ ಪಕ್ಷದ ಕಣ್ಣು ತಪ್ಪಿಸಿ ಮುಸ್ಲಿಂ ಮೀಸಲಾತಿ ಬಿಲ್ ತಂದಿದ್ದಾರೆ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ
ಬೆಂಗಳೂರು; ವಿರೋಧ ಪಕ್ಷದ ಕಣ್ಣು ತಪ್ಪಿಸಿ ಮುಸ್ಲಿಂ ಮೀಸಲಾತಿ ಬಿಲ್ ತಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ನಿನ್ನೆ ಸದನದಲ್ಲಿ ಕದ್ದುಮುಚ್ಚಿ ಮುಸ್ಲಿಂ ಮೀಸಲಾತಿ ಬಿಲ್ ಮಂಡನೆ ಮಾಡಿದ್ದಾರೆ. ವಿರೋಧ...
ಹೆಚ್ಡಿಕೆ ಒತ್ತುವರಿ ತೆರವು ಮಾಡುತ್ತಿರುವ ವಿಚಾರ; ಕಾನೂನಿನ ವ್ಯಾಪ್ತಿಯಲ್ಲಿ ಹೋರಾಟ ಮಾಡ್ತೇನೆ ಎಂದ ಹೆಚ್ಡಿಕೆ
ಬೆಂಗಳೂರು; ಹೆಚ್ಡಿಕೆ ಜಮೀನು ಒತ್ತುವರಿ ತೆರವು ಮಾಡುತ್ತಿರುವ ವಿಚಾರದ ಬಗ್ಗೆ ಸ್ವತಃ ಹೆಚ್ ಡಿ ಕುಮಾರಸ್ವಾಮಿ ಅವರೇ ಪ್ರತಿಕ್ರಿಯಿಸಿದ್ದು ಕಾನೂನಿನ ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇನೆ ಎಂದಿದ್ದಾರೆ.
ನಾನು 40 ವರ್ಷಗಳ ಹಿಂದೆ ತೆಗೆದುಕೊಂಡು ಜಮೀನು....
ಅಂಬೇಡ್ಕರ್ ಸೋಲಿಸಿದವರು ಆರ್ ಎಸ್ ಎಸ್ ನವರು ಎನ್ನುವುದು ಸಂಶಯ ಬೇಡ; ನವದೆಹಲಿಯಲ್ಲಿ ಬಿ.ಕೆ ಹರಿಪ್ರಸಾದ್ ಹೇಳಿಕೆ
ನವದೆಹಲಿ; ಅಂಬೇಡ್ಕರ್ ಸೋಲಿಸಿದವರು ಆರ್ ಎಸ್ ಎಸ್ ನವರು ಎನ್ನುವುದು ಸಂಶಯ ಬೇಡ ಎಂದು ನವದೆಹಲಿಯಲ್ಲಿ ಬಿ.ಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.
ಸಾವರ್ಕರ್ ಅಂಬೇಡ್ಕರ್ ಸೋಲಿಸಿದ್ರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಅಂಬೇಡ್ಕರ್ ತಮ್ಮ...
ನಮ್ಮ ಕಡೆಯು ದಾಖಲೆ ಇದೆ, ಅವರು ಅಲ್ಪ ಸ್ವಲ್ಪ ಓದಿರುತ್ತಾರೆ; ವಿಧಾನಸೌಧದಲ್ಲಿ ಮಾಜಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್...
ಬೆಂಗಳೂರು; ಅಂಬೇಡ್ಕರ್ ಸೋಲಿಸಿದ್ದು ಸಾವರ್ಕರ್ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾನಸೌಧದಲ್ಲಿ ಮಾಜಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದು, ನಮ್ಮ ಕಡೆಯು ದಾಖಲೆ ಇದೆ, ಅವರು ಅಲ್ಪ ಸ್ವಲ್ಪ...
ಯಾರೇ ಒತ್ತುವರಿ ಮಾಡಿದ್ರೂ ಒತ್ತುವರಿನೇ; ವಿಧಾನಸೌಧದಲ್ಲಿ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ
ಬೆಂಗಳೂರು; ಯಾರೇ ಒತ್ತುವರಿ ಮಾಡಿದ್ರೂ ಒತ್ತುವರಿನೇ ಎಂದು ವಿಧಾನಸೌಧದಲ್ಲಿ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿರಿಂದ ಜಮೀನು ಒತ್ತುವರಿ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಮಾನ್ಯ ಕೇಂದ್ರ...
ಸರ್ಕಾರ ನಡೆ ಸಂವಿಧಾನಬಾಹಿರ, ಕಾನೂನು ಬಾಹಿರ; ನವದೆಹಲಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿಕೆ
ನವದೆಹಲಿ; ಮುಸ್ಲಿಮರಿಗೆ ಗುತ್ತಿಗೆಯಲ್ಲಿ ನಾಲ್ಕು ಪರ್ಸೆಂಟ್ ಮೀಸಲಾತಿ ನೀಡಿರುವ ಸರ್ಕಾರದ ನಡೆ ಸಂವಿಧಾನಬಾಹಿರ, ಕಾನೂನು ಬಾಹಿರ ಎಂದು ನವದೆಹಲಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನವದೆಹಲಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು ಸರಕಾರ ನಡೆ...
ನನಗೆ ನನ್ನ ರಿಪೋರ್ಟ್ ಕಾರ್ಡ್ ಪಬ್ಲಿಷ್ ಮಾಡೋ ತಾಕತ್ತು ಗಟ್ಸು ಇದೆ, ಬಿಜೆಪಿಯವರಿಗ್ಯಾದಾ? ಶಾಸಕ ಪ್ರದೀಪ್ ಈಶ್ವರ್...
ಬೆಂಗಳೂರು; ನನಗೆ ನನ್ನ ರಿಪೋರ್ಟ್ ಕಾರ್ಡ್ ಪಬ್ಲಿಷ್ ಮಾಡೋ ತಾಕತ್ತು ಗಟ್ಸು ಇದೆ. ಬಿಜೆಪಿಯವರಿಗ್ಯಾದಾ? ಎಂದು ಶಾಸಕ ಪ್ರದೀಪ್ ಈಶ್ವರ್ ಪ್ರಶ್ನೆ ಮಾಡಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕೈವಾರ ತಾತಯ್ಯ ಯೋಗಿನಾರೇಯಣ ಯತೀಂದ್ರರ 299ನೇ...
ನಾವು ಸೇರಿದ್ದರ ಮೂಲ ಉದ್ದೇಶ ಅಭಿವೃದ್ಧಿ; ನಿನ್ನ ಮಹದೇವಪ್ಪ ನಿವಾಸದಲ್ಲಿ ನಡೆದ ಸಭೆ ಬಗ್ಗೆ ಸಚಿವ ಕೆ ಹೆಚ್...
ಬೆಂಗಳೂರು; ನಿನ್ನೆ ಮಹದೇವಪ್ಪ ನಿವಾಸದಲ್ಲಿ ನಡೆದ ಸಭೆ ಬಗ್ಗೆ ಸಚಿವ ಕೆ ಹೆಚ್ ಮುನಿಯಪ್ಪ ಪ್ರತಿಕ್ರಿಯಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯಕ್ಕೆ ನಾವೆಲ್ಲರೂ ಬದ್ದರಾಗಿದ್ದೀವಿ. ನಾಗಮೋಹನ್ ದಾಸ್ ಅವರ ದತ್ತಾಂಶ ಸರ್ಕಾರ ಒದಗಿಸಬೇಕು. ನಾವು ಸೇರಿದ್ದರ...
ನಿನ್ನೆ ಮಹದೇವಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಅಭಿವೃದ್ಧಿ ವಿಚಾರ ಬಗ್ಗೆ ಚರ್ಚೆ ಆಗಿದೆ; ಸಚಿವ ಆರ್ ಬಿ ತಿಮ್ಮಾಪುರ...
ಬೆಂಗಳೂರು; ನಿನ್ನ ಮಹದೇವಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಅಭಿವೃದ್ಧಿ ವಿಚಾರ ಬಗ್ಗೆ ಚರ್ಚೆ ಆಗಿದೆ ಎಂದು ಸಚಿವ ಆರ್ ಬಿ ತಿಮ್ಮಾಪುರ ಹೇಳಿದ್ದಾರೆ.
ಬೆಂಗಳೂರನಲ್ಲಿ ನಿನ್ನೆ ಮಹದೇವಪ್ಪ ನಿವಾಸದಲ್ಲಿ ಸಭೆ ವಿಚಾರದ ಬಗ್ಗೆ ಮಾತನಾಡಿದ...
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುಮ್ಮಕ್ಕಿನಿಂದ ಮೀಸಲಾತಿ ನೀಡಲಾಗಿದೆ;ನವದೆಹಲಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ
ನವದೆಹಲಿ ; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುಮ್ಮಕ್ಕಿನಿಂದ ಮೀಸಲಾತಿ ನೀಡಲಾಗಿದೆ ನವದೆಹಲಿಯಲ್ಲಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಗುತ್ತಿಗೆಯಲ್ಲಿ ನಾಲ್ಕು ಪರ್ಸೆಂಟ್ ಮೀಸಲಾತಿ ಅಸಂವಿಧಾನಿಕ. ಅಂಬೇಡ್ಕರ್ ರಚಿಸಿದ ಸಂವಿಧಾನದ...



















