ನಾನು ಪ್ರದೂಷ್ ಸ್ನೇಹಿತರು ಹಾಗಾಗಿ ವಿಚಾರಣೆ ಕರೆದಿದ್ರು; ಪೊಲೀಸ್ ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಹೇಳಿಕೆ

ಬೆಂಗಳೂರು; ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಗಾಲೇ 17 ಮಂದಿ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಹೀಗಿರುವಾಗ ಪೊಲೀಸರು ಇನ್ನು ಕೂಡ ತಮ್ಮ ತನಿಖೆಯನ್ನು ಮುಂದುವರೆಸಿದ್ದು,...

ರೇಣುಕಾಸ್ವಾಮಿ ಕೊಲೆ ಪ್ರಕರಣ; ಕೊಲೆಯಲ್ಲಿ ಪವಿತ್ರ ಗೌಡ ಗೆಳತಿ ಪಾತ್ರ ಬಯಲು

ಬೆಂಗಳೂರು ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 17 ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದ್ರೂ ಪೊಲೀಸರು ಮಾತ್ರ ತನಿಖೆ ನಡೆಸುತ್ತಲೇ ಇದ್ದಾರೆ. ತನಿಖೆಯಲ್ಲಿ ಒಂದೊಂದೇ ವಿಚಾರಗಳು ಬಯಲಾಗುತ್ತಲೇ ಇದೆ....

ಕೊಪ್ಪಳ ಲೋಕಸಭಾ ಕ್ಷೇತ್ರದ ಸೋಲಿನ‌ ಕುರಿತು ಪರಾರ್ಮಶೆ ಸಭೆ

ಕೊಪ್ಪಳ ಲೋಕಸಭಾ ಕ್ಷೇತ್ರದ ಸೋಲಿನ‌ ಕುರಿತು ಪರಾರ್ಮಶೆ ಸಭೆ ನಡೆಯಿತು. ಸಭೆಯಲ್ಲಿ ಶಾಸಕ ಜನಾರ್ದನ್ ರೆಡ್ಡಿ, ಹಾಲಪ್ಪ ಆಚಾರ್,‌ ಪರಾಜಿತ ಅಭ್ಯರ್ಥಿ ಡಾ ಬಸವರಾಜ್ ಕ್ಯಾವಟೂರು ಭಾಗಿಯಾಗಿದ್ದರು.ಈ ವೇಳೆ ನಾಯಕರ ಮುಂದೆ ಸೋಲಿಗೆ...

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ; ಬಿಎಸ್ವೈ ಗೆ ಮತ್ತೆ ಸಂಕಷ್ಟ

ಬೆಂಗಳೂರು : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ  ಪ್ರಕರಣಕ್ಕೆ  ಸಂಬಂಧಪಟ್ಟಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಮತ್ತೆ ಸಂಕಷ್ಟ ಎದುರಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ದಾಖಲಾದ ಪೊಕ್ಸೋ ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ 1ನೇ...

ದರ್ಶನ್ ನಾನು ಸಾಯೋವರೆಗೂ ನನ್ನ ಹಿರಿಯ ಮಗ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕೊನೆಗೂ ಮೌನ ಮುರಿದ ಸುಮಲತಾ ಅಂಬರೀಶ್

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗಿ 24 ದಿನಗಳಾಗಿವೆ. ದರ್ಶನ್ ಅರೆಸ್ಟ್ ಆಗಿ ಜೈಲು ಸೇರಿದಾಗಿನಿಂದ ಇಲ್ಲಿವರೆಗೂ ದರ್ಶನ್ ಬಗ್ಗೆ ಇದುವರೆಗೂ ಮಾಜಿ ಸಂಸದೆ ಸುಮಲತಾ ಅಂಬರೀಶ್ ಒಂದೇ...

ರಾಜ್ಯದಲ್ಲಿ ಮಿತಿ ಮೀರಿದ ಡೆಂಗ್ಯೂ ಆರ್ಭಟ; ನಾಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಮಹತ್ವದ ಸಭೆ

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಡೆಂಗ್ಯೂ ನಿಯಂತ್ರಿಸೋದೇ  ಆರೋಗ್ಯ ಇಲಾಖೆಗೆ ಬಹು ದೊಡ್ಡ ಸವಾಲಾಗಿದೆ. ಈ ಹಿನ್ನೆಲೆ  ನಾಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಮಹತ್ವದ ಸಭೆ...

ಪತ್ನಿಯ ಬಳಿಕ ಮಗನನ್ನು ಭೇಟಿಯಾದ ಶಾಸಕ ಹೆಚ್ ಡಿ ರೇವಣ್ಣ

ಬೆಂಗಳೂರು; ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಪ್ಪನ ಅಗ್ರಹಾರ  ಜೈಲಿನಲ್ಲಿರುವ ಪ್ರಜವ್ಲ್ ರೇವಣ್ಣ ಅವರನ್ನು ಜುಲೈ 1 ಸೋಮವಾರದಂದು ಅವರ ತಾಯಿ ಭವಾನಿ ರೇವಣ್ಣ ಭೇಟಿಯಾಗಿ ಮಾತುಕತೆ ನಡೆಸಿದ್ದರು. ತಾಯಿ ಮುಂದೆ ಪ್ರಜ್ವಲ್...

ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಬಿಜೆಪಿ ಪ್ರತಿಭಟನೆ; ಹಲವು ಬಿಜೆಪಿ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು;  ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮೈಸೂರಿನ ಮುಡಾದಲ್ಲಿ ನಡೆದಿರುವ ಹಗರಣ ಆರೋಪಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ  ಇಂದು ಬಿಜೆಪಿ ಪ್ರತಿಭಟನೆ ನಡೆಸಿತು. ಬೆಳಗ್ಗೆ 10:30...

ಮಂಗಳೂರು ಕೇಂದ್ರ ಕಾರಾಗೃಹದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ

ಮಂಗಳೂರು; ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿದ್ದು ಅವರನ್ನು ಜೈಲಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಉಳ್ಳಾಲದ ಮೊಹಮ್ಮದ್​​​ ಸಮೀರ್​ ಅಲಿಯಾಸ್​​​ ಕಡಪರ...

ರಿಯಲ್ ಆಗಿ ಜೈಲು ಸೇರಿದ ರೀಲ್ ಸ್ಟಾರ್ , ಶೋಕಿವಾಲಾ ಅರುಣ್ ಕಟಾರೆ

ಬೆಂಗಳೂರು : ಸುಮ್ನೆ ಇರಲಾರದವನು ಇರುವೆ ಬಿಟ್ಕೊಂಡ ಅನ್ನೋ ಮಾತು ಅಕ್ಷರಶಃ ಈತನಿಗೇ ಹೇಳಿದಂತಿದೆ. ಸುಮ್ನೆ ಯಾವುದೋ ಉಪಯೋಗಕ್ಕೆ ಬರೋ ರೀಲ್ಸ್ ಮಾಡ್ಕೊಂಡು ಸಮಾಜಕ್ಕೆ ಒಂದ್ ನಾಲ್ಕು ಒಳ್ಳೆ ಮೆಸೇಜ್ ಕೊಡ್ತಿದ್ರೆ ಆತ...
Google search engine
0ಅಭಿಮಾನಿಗಳುಹಾಗೆ
0ಫಾಲೋವರ್ಸ್ಅನುಸರಿಸಿ
22,900ಚಂದಾದಾರರುಚಂದಾದಾರರಾಗಬಹುದು

Recent Posts