ವಯನಾಡ್ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 413ಕ್ಕೆ ಏರಿಕೆ; ಇನ್ನೂ 152 ಮಂದಿ ನಾಪತ್ತೆ
ವಯನಾಡ್ ದುರಂತದಲ್ಲಿ ನಾಪತ್ತೆಯಾದವರಿಗೆ 10ನೇ ದಿನವಾದ ಇಂದು ಕೂಡ ಶೋಧ ಕಾರ್ಯಾಚರಣೆ ನಡೆಯಿತು. ಇದುವರೆಗೂ ದುರಂತಕ್ಕೆ 413 ಮಂದಿ ಬಲಿಯಾಗಿದ್ದು, ಇನ್ನೂ ಕೂಡ 152 ಮಂದಿ ನಾಪತ್ತೆಯಾಗಿದ್ದಾರೆ.
ಭಾರತೀಯ ಸೇನೆ, ಪೊಲೀಸರು, ಸ್ಥಳೀಯರು, ಸಂಘ...
ಕುಸ್ತಿ ಪಂದ್ಯ ನನ್ನ ಎದುರು ಗೆದ್ದಿದೆ, ನಾನು ಸೋತಿದ್ದೇನೆ, ಕ್ಷಮಿಸಿ: ಭಾವುಕ ಪೋಸ್ಟ್ ನೊಂದಿಗೆ ಕುಸ್ತಿಗೆ ವಿದಾಯ...
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ವಿನೇಶ್ ಪೋಗಟ್ ನಿಗದಿತ ತೂಕಕ್ಕಿಂತ ಕೇವಲ 100 ಗ್ರಾಂ ಜಾಸ್ತಿ ಇದ್ದಾರೆ ಅಂತಾ 50 ಕೆಜಿ ಮಹಿಳೆಯರ ಕುಸ್ತಿ ವಿಭಾಗದ ಫೈನಲ್ ಪಂದ್ಯದಿಂದ ಅವರನ್ನು ಒಲಿಂಪಿಕ್ಸ್ ಸಂಘಟಕರು ಅನರ್ಹಗೊಳಿಸಿದ್ರು....
ವಿನೇಶ್ ಪೋಗಟ್ ಭೇಟಿಯಾಗಿ ಧೈರ್ಯ ತುಂಬಿದ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಅಧ್ಯಕ್ಷೆ ಪಿ ಟಿ ಉಷಾ
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮಹಿಳಾ 50 ಕೆಜಿ ಕುಸ್ತಿ ವಿಭಾಗದಲ್ಲಿ ಫೈನಲ್ ಪ್ರವೇಶ ಮಾಡಿ ಭಾರತೀಯರಲ್ಲಿ ಚಿನ್ನದ ಪದಕದ ಆಸೆ ಬಿತ್ತಿದ್ದ ವಿನೇಶ್ ಪೋಗಟ್ ಅವರು ಫೈನಲ್ ನ ಮೊದಲ ಸುತ್ತಿನಲ್ಲಿ ಕೇವಲ...
ನಟ ದರ್ಶನ್ ಗೆ ಶಾಕ್ ಮೇಲೆ ಶಾಕ್; ಮನೆಯೂಟ ನೀಡಲು ಜೈಲಾಧಿಕಾರಿಗಳು ನಿರಾಕರಣೆ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಮನೆಯೂಟಕ್ಕೆ ಅವಕಾಶ ನೀಡುವಂತೆ ಕೋರಿ ಈಗಾಗಲೇ ಅನೇಕ ಬಾರಿ ಅರ್ಜಿ ಸಲ್ಲಿಸಿದ್ದಾರೆ.
ಇನ್ನು ಮೊನ್ನೆ ದರ್ಶನ್ ಅವರ ಮನೆಯೂಟದ ಅರ್ಜಿಯ ವಿಚಾರಣೆ...
ನಟಿ ಸೋನಲ್ ಮಂಥೆರೋಗೆ ಕುಟುಂಬ ಹಾಗೂ ಸ್ನೇಹಿತರಿಂದ ಸಪ್ರೈಸ್ ಬ್ಯಾಚುಲರ್ ಪಾರ್ಟಿ
ಬೆಂಗಳೂರು; ಸದ್ಯ ಚಂದನವನದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಖ್ಯಾತ ನಟ ತರುಣ್ ಸುಧೀರ್ ಹಾಗೂ ಕರಾವಳಿ ಬೆಡಗಿ ನಟಿ ಸೋನಲ್ ಮಂಥೆರೋ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಮದುವೆಗೆ ಇನ್ನು ಕೇವಲ...
ಡಿ ಬಾಸ್ ದರ್ಶನ್ ಗೆ ಎದುರಾಯ್ತು ಮತ್ತೊಂದು ಸಂಕಷ್ಟ; ರೇಣುಕಾಸ್ವಾಮಿ ಕೊಲೆಯಾದ ದಿನ ದರ್ಶನ್ ಧರಿಸಿದ್ದ ಬಟ್ಟೆಯಲ್ಲಿ ರಕ್ತದ...
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರು ಯಾವಾಗ ತನಗೆ ಬೇಲ್ ಸಿಗುತ್ತೆ ಅಂತಾ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ, ಸಹೋದರ...
ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದ ಭಾರತೀಯರ ಕನಸು ಭಗ್ನ;ಪ್ಯಾರಿಸ್ ಒಲಿಂಪಿಕ್ಸ್ ಫಿನಾಲೆಯಿಂದ ವಿನೇಶ್ ಪೋಗಟ್ ಅನರ್ಹ
ಪ್ಯಾರೀಸ್; ಸಾಕಷ್ಟು ಅವಮಾನ, ಕಿರುಕುಳ ಎಲ್ಲವನ್ನು ಅನುಭವಿಸಿ ನೋವುಂಡ ಜೀವ ಕುಸ್ತಿಪಟು ವಿನೇಶ್ ಪೋಗಟ್.ವಿನೇಶ್ ಪೋಗಟ್ ಪ್ಯಾರೀಸ್ ಒಲಿಂಪಿಕ್ಸ್ ನಲ್ಲಿ ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ಫೈನಲ್ ಪ್ರವೇಶ ಮಾಡುತ್ತಿದ್ದಂತೆ ಇಡೀ...
ನಟ ದರ್ಶನ್ ಗಾಗಿ ಐತಿಹಾಸಿಕ ದೊಡ್ಡ ಬಸವೇಶ್ವರ ದೇವರ ಮೊರೆ ಹೋದ ಅಭಿಮಾನಿಗಳು
ಬಳ್ಳಾರಿ; ನಟ ದರ್ಶನ್ ಆದಷ್ಟು ಬೇಗ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗಲಿ ಎಂದು ಅವರ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಅಲ್ಲದೇ ,ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ದರ್ಶನ್ ಅವರನ್ನು ನೋಡ್ಬೇಕು ಅಂತಾ ಪರಪ್ಪನ ಅಗ್ರಹಾರ...
ಮೃತ ಪಿಎಸ್ಐ ಪರಶುರಾಮ್ ನಿವಾಸಕ್ಕೆ ನಾಳೆ ಗೃಹ ಸಚಿವ ಪರಮೇಶ್ವರ್ ಭೇಟಿ
ಕೊಪ್ಪಳ; ಯಾದಗಿರಿಯಲ್ಲಿ ಮೃತಪಟ್ಟ ಪಿಎಸ್ಐ ಪರಶುರಾಮ್ ಅವರ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿರುವ ನಿವಾಸಕ್ಕೆ ನಾಳೆ ಸಚಿವ ಡಾ ಜಿ ಪರಮೇಶ್ವರ್ ಭೇಟಿ ನೀಡಲಿದ್ದಾರೆ. ಕೊಪ್ಪಳದ ಕಾರಟಗಿಯ ಸೋಮನಾಳ ಗ್ರಾಮಕ್ಕೆ...
ಟಾಕ್ಸಿಕ್ ಸಿನಿಮಾದ ಶೂಟಿಂಗ್ ಆರಂಭಕ್ಕೂ ಮುನ್ನ ರಾಕಿಂಗ್ ಸ್ಟಾರ್ ಟೆಂಪಲ್ ರನ್ : ಬೆಳ್ತಂಗಡಿ ಸುರ್ಯ ಸದಾಶಿವ ರುದ್ರ...
ಬೆಳ್ತಂಗಡಿ; ರಾಕಿಂಗ್ ಸ್ಟಾರ್ ಯ್ ಅಭಿನಯ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ ನ ಶೂಟಿಂಗ್ ಇದೇ ತಿಂಗಳ 8 ರಂದು ಆರಂಭಗೊಳ್ಳಲಿದೆ. ಈ ಹಿನ್ನೆಲೆ ರಾಕಿಂಗ್ ಸ್ಟಾರ್ ಯಶ್ ಕುಟುಂಬ ಸಮೇತ ಟೆಂಪಲ್ ಮಾಡುತ್ತಿದ್ದಾರೆ....


















