ವಿನೇಶ್ ಪೋಗಟ್ ಕೊರಳೇರುತ್ತಾ ಬೆಳ್ಳಿ ಪದಕ; ನಾಳೆ ಬರಲಿದೆ ತೀರ್ಪು
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಜಸ್ಟ್ 50 ಕೆಜಿ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಜಸ್ಟ್ 100 ಗ್ರಾಂ ತೂಕ ಹೆಚ್ಚಾಗಿದ್ದಕ್ಕೆ ಪೈನಲ್ ನಿಂದ ವಿನೇಶ್ ಪೋಗಟ್ ಅವರನ್ನು ಅನರ್ಹಗೊಳಿಸಲಾಗಿತ್ತು. ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿತ್ತು.....
ಈ ಬಾರಿ ಅತ್ಯಂತ ಸಡಗರವಾಗಿ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಆಚರಿಸಲು ರಾಜ್ಯ ಸರ್ಕಾರ ನಿರ್ಧಾರ
ಮೈಸೂರು; ವಿಶ್ವ ವಿಖ್ಯಾತ ನಾಡ ಹಬ್ಬ ದಸರಾ ಆಚರಣೆಗೆ ದಿನಗಣನೆ ಆರಂಭವಾಗಿದೆ. ಕಳೆದ ವರ್ಷ ಬರದ ಹಿನ್ನೆಲೆ ಅತ್ಯಂತ ಸರಳವಾಗಿ ಮೈಸೂರು ದಸರಾವನ್ನು ಆಯೋಜನೆ ಮಾಡಲಾಗಿತ್ತು. ಆದರೆ ಈ ಬಾರಿ ಅತ್ಯಂತ ಸಡಗರವಾಗಿ...
ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಗೇಟ್ ಕಟ್ ಆಗಿರುವ ಪ್ರಕರಣ; ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಬಿಜೆಪಿ...
ಕೊಪ್ಪಳ; ಕಲ್ಯಾಣ ಕರ್ನಾಟಕ ಭಾಗದ ಜನರ ಜೀವನಾಡಿಯಾಗಿರುವ ವಿಜಯನಗರ ಜಿಲ್ಲೆಯ ತುಂಗ-ಭದ್ರಾ ಡ್ಯಾಮ್ ನ ಕ್ರಸ್ಟ್ ಗೇಟ್ ಕಟ್ಟಾಗಿರುವ ಹಿನ್ನೆಲೆಯಲ್ಲಿ ಇಂದು ಜಲಾಶಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ , ಮಾಜಿ ಸಿಎಂ ಬಸವರಾಜ್...
ವಯನಾಡಿನ ದುರಂತ ನೆಲದಲ್ಲಿ ಮತ್ತೆ ರಕ್ಷಣಾ ಕಾರ್ಯಾಚರಣೆ ಆರಂಭ
ಕೇರಳ; ಭೂಕುಸಿತದಿಂದಾಗಿ ಸ್ವರ್ಗದಂತಿದ್ದ ವಯನಾಡು ಇದೀಗ ಸ್ಮಶಾನವಾಗಿ ಬದಲಾಗಿದೆ. ಹಚ್ಚ ಹಸಿರಿನ ಸಸ್ಯ ರಾಶಿಯಿಂದ ಕಂಗೊಳಿಸುತ್ತಿದ್ದ ವಯನಾಡಿನಲ್ಲೀಗ ಬರೀ ಬಂಡೆಗಳದ್ದೇ ಕಾರುಬಾರು ಎಂಬಂತಾಗಿದೆ.
ಇನ್ನು ಈ ದುರಂತದಲ್ಲಿ ಈಗಾಗಲೇ 400ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು...
ವಿವಾಹವಾದ ಬೆನ್ನಲ್ಲೇ ನಟ ದರ್ಶನ್ ಅವರನ್ನು ಭೇಟಿಯಾಗ್ತಾರ ತರುಣ್ ಸುಧೀರ್ ಹಾಗೂ ಸೋನಲ್ ಮೊಂತೆರೋ
ಬೆಂಗಳೂರು; ಸ್ಯಾಂಡಲ್ ವುಡ್ ತಾರೆಯರಾದ ಸೋನಲ್ ಮೊಂಥೆರೋ ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರು ನಿನ್ನೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋನಲ್ ಹಾಗೂ ತರುಣ್ ಒಂದಾಗೋದಕ್ಕೆ ಪ್ರಮುಖ ಕಾರಣ ದರ್ಶನ್ ತೂಗುದೀಪ ಅವರು...
ತುಂಗಭದ್ರಾ ಡ್ಯಾಮ್ ನ ಕ್ರಸ್ಟ್ ಗೇಟ್ ಕಿತ್ತು ಹೋಗಿರೋ ವಿಚಾರ ;ನಾಳೆ ತುಂಗಭದ್ರಾ ಜಲಾಶಯಕ್ಕೆ ಬಿ ವೈ ವಿಜಯೇಂದ್ರ...
ಬೆಂಗಳೂರು; ತುಂಗಭದ್ರಾ ಡ್ಯಾಮ್ ನ ಕ್ರಸ್ಟ್ ಗೇಟ್ ಕಟ್ ಆಗಿದ್ದು, ನಾಳೆ ತುಂಗಭದ್ರಾ ಜಲಾಶಯಕ್ಕೆ ಬಿವೈ ವಿಜಯೇಂದ್ರ ಭೇಟಿ ನೀಡಿದರು. ನಾಳೆ ಮಧ್ಯಾಹ್ನ 12-30ಕ್ಕೆ ತುಂಗಭದ್ರಾ ಡ್ಯಾಮ್ ವೀಕ್ಷಿಸಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ...
ತುಂಗಭದ್ರಾ ಜಲಾಶಯಕ್ಕೆ ತೆರಳಿ ಕ್ರೆಸ್ಟ್ ಗೇಟ್ ಚೈನ್ ಲಿಂಕ್ ತುಂಡಾಗಿರುವ ಪ್ರಕರಣ; ವಿಜಯನಗರದ ಹೊಸಪೇಟೆ ತುಂಗಭದ್ರಾ ಜಲಾಶಯಕ್ಕೆ ತೆರಳಿ...
ವಿಜಯನಗರದಲ್ಲಿರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ನ ಚೈನ್ ಕಟ್ಟಾದ ಪರಿಣಾಮ ಗೇಟ್ ಮೂಲಕ ಅಪಾರ ಪ್ರಮಾಣದ ನೀರು, ನದಿ ಪಾತ್ರಕ್ಕೆ ಹರಿದು ಅವಾಂತರ ಸೃಷ್ಟಿಯಾಗಿದೆ. ನಿನ್ನೆ ತಡರಾತ್ರಿ 12 ಗಂಟೆ ಸುಮಾರಿಗೆ...
ವಯನಾಡು ದುರಂತದಲ್ಲಿ ಇನ್ನೂ ಪತ್ತೆಯಾಗಿಲ್ಲ 130 ಜನರ ಸುಳಿವು
ಕೇರಳ; ವಯನಾಡು ದುರಂತ ಸಂಭವಿಸಿ ಸುಮಾರು 13 ದಿನಗಳಾಯ್ತು. ಇನ್ನೂ ಅದೆಷ್ಟೋ ಜನರ ಸುಳಿವು ಲಭ್ಯವಾಗಿಲ್ಲ. ತಮ್ಮವರನ್ನು ಕಳೆದುಕೊಂಡ ಅದೆಷ್ಟೋ ಮಂದಿ ನಮ್ಮವರ ದೇಹವಾದರು ಸಿಗುತ್ತಾ ಅಂತಾ ಕಾತುರದಿಂದ ಇನ್ನೂ ಕೂಡ ಕಾಯುತ್ತಲೇ...
ಬರ್ತಡೇ ದಿನವೇ ತರುಣ್ ರನ್ನು ವರಿಸಿದ ನಟಿ ಸೋನಲ್ ಮೊಂತೆರೋ; ಅದ್ಧೂರಿಯಾಗಿ ನಡೆಯಿತು ಮದುವೆ ಸಮಾರಂಭ
ಬೆಂಗಳೂರು; ಮದುವೆ ಯಾವಾಗ, ಮದುವೆ ಯಾವಾಗ ಅಂತಾ ತರುಣ್ ಸುಧೀರ್ ಅವರನ್ನು ಅವರ ಆಪ್ತರು, ಸ್ನೇಹಿತರು, ಅಭಿಮಾನಿಗಳು ನಿರಂತರವಾಗಿ ಕೇಳುತ್ತಿದ್ದ ಪ್ರಶ್ನೆ ಕೊನೆಗೂ ತರುಣ್ ಸುಧೀರ್ ಅವರು ಉತ್ತರ ಕೊಟ್ಟಿದ್ದಾರೆ. ಕೊನೆಗೂ ತರುಣ್...
ಚಾಮರಾಜನಗರ ; ‘ಚೆಲುವ ಚಾಮರಾಜನಗರ’ “ಭರಚುಕ್ಕಿ ಜಲಪಾತೋತ್ಸವ
ಚಾಮರಾಜನಗರ ; ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋಧ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ 'ಚೆಲುವ ಚಾಮರಾಜನಗರ' "ಭರಚುಕ್ಕಿ ಜಲಪಾತೋತ್ಸವ" ವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.ಈ ಕಾರ್ಯಕ್ರಮದಲ್ಲಿ ಸಚಿವರಾದ ಎಚ್.ಕೆ.ಪಾಟೀಲ್, ಕೆ.ವೆಂಕಟೇಶ್,...

















