ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸುದ್ದಿಗೋಷ್ಠಿ
ಬೆಂಗಳೂರು; ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸುದ್ದಿಗೋಷ್ಠಿ ನಡೆಸಿದ್ರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಬಿ. ಶ್ರೀರಾಮುಲು, ಶಾಸಕರಾದ ಭೈರತಿ ಬಸವರಾಜ, ಮುನಿರತ್ನ, ಎಸ್.ಆರ್. ವಿಶ್ವನಾಥ್,...
ಯತ್ನಾಳ್ ಮಾಧ್ಯಮ ಸೃಷ್ಟಿಸಿದ ಹುಲಿ, ಅವರು ಗ್ರೌಂಡ್ ನಲ್ಲಿ ಇಲಿ; ಮಾಜಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ...
ಬೆಂಗಳೂರು: ಯತ್ನಾಳ್ ಮಾಧ್ಯಮ ಸೃಷ್ಟಿಸಿದ ಹುಲಿ, ಅವರು ಗ್ರೌಂಡ್ ನಲ್ಲಿ ಇಲಿ ಎಂದು ಮಾಜಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಹೇಳಿದ್ದಾರೆ
ಯತ್ನಾಳ್ ಹೊಸ ಪಕ್ಷ ಕಟ್ಟುವ ವಿಚಾರದ ಬಗ್ಗೆ ಮಾತನಾಡಿದ ಅವರು...
ಒಂದು ಪಕ್ಷ ಆದರೂ ಕಟ್ಟಲಿ, 4 ಪಕ್ಷ ಕಟ್ಟಿದರೂ ನಡೆಯುತ್ತದೆ; ಬೆಂಗಳೂರಿನಲ್ಲಿ ಮಾಜಿ ಸಚಿವ ರಾಜೂ ಗೌಡ ಹೇಳಿಕೆ
ಬೆಂಗಳೂರು; ಒಂದು ಪಕ್ಷ ಆದರೂ ಕಟ್ಟಲಿ, 4 ಪಕ್ಷ ಕಟ್ಟಿದರೂ ನಡೆಯುತ್ತದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ರಾಜೂ ಗೌಡ ಹೇಳಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಪಕ್ಷ ಕಟ್ಟುವ ವಿಚಾರದ ಬಗ್ಗೆ...
ಒಬ್ಬರೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂರಲು ಸಾಧ್ಯವಿಲ್ಲ; ಬೆಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ
ಬೆಂಗಳೂರು; ಒಬ್ಬರೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂರಲು ಸಾಧ್ಯವಿಲ್ಲ ಎಂದು ಬೆಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಬದಲಾವಣೆ ಅನ್ನೋದು ಸಹಜವಾಗಿ ನಡೆಯುತ್ತೆ....
ಯತ್ನಾಳ್ ಅವರನ್ನ ನಾಲಿಗೆ ಹರಿ ಬಿಡೋದಕ್ಕೆ ಉಚ್ಚಾಟನೆ ಮಾಡಿದ್ರು; ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ.
ಬೆಳಗಾವಿ; ಯತ್ನಾಳ್ ಅವರನ್ನ ನಾಲಿಗೆ ಹರಿ ಬಿಡೋದಕ್ಕೆ ಅವರನ್ನು ಉಚ್ಚಾಟನೆ ಮಾಡಿದ್ರು ಎಂದು ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಯತ್ನಾಳ್ ಅವರನ್ನ ನಾಲಿಗೆ ಹರಿ...
ಬಿಜೆಪಿ ನೈತಿಕ ಅಧಿಪತನಕ್ಕೆ ವಿಜಯೇಂದ್ರ ಕಾರಣ; ವಿಜಯಪುರದಲ್ಲಿ ಯತ್ನಾಳ್ ಆಕ್ರೋಶ
ಬೆಂಗಳೂರು: ಬಿಜೆಪಿ ನೈತಿಕ ಅಧಿಪತನಕ್ಕೆ ವಿಜಯೇಂದ್ರ ಕಾರಣ ಎಂದು ವಿಜಯಪುರದಲ್ಲಿ ಯತ್ನಾಳ್ ಆಕ್ರೋಶ ಹೊರ ಹಾಕಿದ್ದಾರೆ.
ಬಿಜೆಪಿ ನೈತಿಕ ಅಧಿಪತನಕ್ಕೆ ವಿಜಯೇಂದ್ರ ಕಾರಣ ಅನ್ನೋದನ್ನು ಹೈಕಮಾಂಡ್ ತಿಳಿದುಕೊಳ್ಳಬೇಕು.ಜನರ ಅಭಿಪ್ರಾಯವನ್ನು ನಾವು ಸರ್ವೇ ಮಾಡಿ ನಿರ್ಧಾರ...
ಯಡಿಯೂರಪ್ಪ, ವಿಜಯೇಂದ್ರ ಸೇರಿ ನನ್ನ ತುಳಿದಿದ್ದಾರೆ: ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ
ಬೆಂಗಳೂರು; ಯಡಿಯೂರಪ್ಪ, ವಿಜಯೇಂದ್ರ ಸೇರಿ ನನ್ನ ತುಳಿದಿದ್ದಾರೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನ ಬಳಿ ನೂತನ ಶಿವಾನುಭವ ಮಂಟಪ, ದಾಸೋಸ ನಿಲಯ ಉದ್ಘಾಟನೆ...
ನನ್ನ ಕ್ಷೇತ್ರದ ಕ್ಷಯರೋಗಿಗಳನ್ನ ಎರಡು ವರ್ಷದ ಒಳಗೆ ಸಂಪೂರ್ಣವಾಗಿ ಗುಣಮುಖವಾಗ್ತಾರೆ: ಮಾಜಿ ಸಚಿವ ಶಾಸಕ ಗೋಪಾಲಯ್ಯ ಹೇಳಿಕೆ
ಬೆಂಗಳೂರು; ನನ್ನ ಕ್ಷೇತ್ರದ ಕ್ಷಯರೋಗಿಗಳನ್ನ ಎರಡು ವರ್ಷದ ಒಳಗೆ ಸಂಪೂರ್ಣವಾಗಿ ಗುಣಮುಖವಾಗ್ತಾರೆ ಎಂದು ಮಾಜಿ ಸಚಿವ ಶಾಸಕ ಗೋಪಾಲಯ್ಯ ಹೇಳಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಕ್ಷಯ ರೋಗಿಗಳಿಗೆ ನ್ಯೂಟ್ರಿಷನ್ ಕಿಟ್ ವಿತರಿಸಿ ಮಾತನಾಡಿದ...
ಕ್ಷಯ ಮುಕ್ತ ದೇಶ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಕರೆ...
ಬೆಂಗಳೂರು: ಕ್ಷಯ ಮುಕ್ತ ದೇಶ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಕರೆ ಕೊಟ್ಟಿರುವ ಹಿನ್ನೆಲೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಟಿ.ಬಿ ಸೋಂಕಿತರಿಗೆ...
ಕೆಲ ಯತ್ನಾಳ್ ಬೆಂಬಲಿಗರಿಂದ ಬಿಜೆಪಿ ವಿರುದ್ದವೇ ಅಸಮಾಧಾನ;ಯತ್ನಾಳ್ ಉಚ್ಚಾಟನೆ ವಿರೋಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್
ಬೆಂಗಳೂರು; ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಿರೋದಕ್ಕೆ ಬಿಜೆಪಿಯಿಂದಲೇ ಭಾರೀ ವಿರೋಧ ವ್ಯಕ್ತವಾಗಿದೆ. ಕೆಲ ಯತ್ನಾಳ್ ಬೆಂಬಲಿಗರು ಬಿಜೆಪಿ ವಿರುದ್ದವೇ ಅಸಮಾಧಾನ ಹೊರ ಹಾಕಿದ್ದಾರೆ. ಯತ್ನಾಳ್ ಉಚ್ಚಾಟನೆ ವಿರೋಧಿಸಿ ಸಾಮಾಜಿಕ ಮಾಧ್ಯಮದಲ್ಲಿ...


















