ಜಾತಿಗಣತಿಯಲ್ಲಿ ದಿನಕ್ಕೊಂದು ಬದಲಾವಣೆಗಳನ್ನು ಸರ್ಕಾರ ಹೇಳುತ್ತಿದೆ: ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ
ಬೆಂಗಳೂರು : ಜಾತಿಗಣತಿಯಲ್ಲಿ ದಿನಕ್ಕೊಂದು ಬದಲಾವಣೆಗಳನ್ನು ಸರ್ಕಾರ ಹೇಳುತ್ತಿದೆ ಎಂದು
ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗ ಯಾವುದೋ ಒತ್ತಡಕ್ಕೆ ಆತುರಾತುರವಾಗಿ ಮಾಡುತ್ತಿರುವಂತಿದೆ.
ಸಮೀಕ್ಷೆಯಲ್ಲಿ ಅಸಂಬದ್ಧವಾಗಿ ಅನೇಕ ಪ್ರಶ್ನೆಗಳೂ ಇವೆ.ಡಿಸಿಎಂ ಡಿ.ಕೆ....
ಮತ್ತೆ ಸಮೀಕ್ಷೆ ವಿಸ್ತರಣೆ ಮಾಡಲು ಸಿಎಂ ತೀರ್ಮಾನ ತಗೋಬೇಕು : ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿಕೆ
ಬೆಂಗಳೂರು : ಮತ್ತೆ ಸಮೀಕ್ಷೆ ವಿಸ್ತರಣೆ ಮಾಡಲು ಸಿಎಂ ತೀರ್ಮಾನ ತಗೋಬೇಕು ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಸಮೀಕ್ಷೆಗೆ ಅವಧಿ ವಿಸ್ತರಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಸಿಎಂ ಕೊಪ್ಪಳಕ್ಕೆ...
ಕೋರ್ಟ್ ಸಹ ಹೇಳಿದೆ. ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಯಾರಿಗೂ ಒತ್ತಾಯ ಇಲ್ಲ: ಸಚಿವ ಎಂ ಬಿ ಪಾಟೀಲ ಹೇಳಿಕೆ
ಬೆಂಗಳೂರು: ಕೋರ್ಟ್ ಸಹ ಹೇಳಿದೆ . ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಯಾರಿಗೂ ಒತ್ತಾಯ ಇಲ್ಲ ಎಂದು ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಸಮೀಕ್ಷೆಗೆ ಮುಂದೂಡಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಎಷ್ಟು ಪ್ರಮಾಣದಲ್ಲಿ ಸಮೀಕ್ಷೆ...
ಸಿದ್ದರಾಮಯ್ಯ ಕೆಲಸಕ್ಕೆ ಬಾರದ ಕೆಲಸ ಸೃಷ್ಟಿ ಮಾಡಿದ್ದಾರೆ: ಬೆಂಗಳೂರಿನಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ ಹೇಳಿಕೆ
ಬೆಂಗಳೂರು; ಸಿದ್ದರಾಮಯ್ಯ ಕೆಲಸಕ್ಕೆ ಬಾರದ ಕೆಲಸ ಸೃಷ್ಟಿ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ಜಾತಿ ಗಣತಿಗಾಗಿ ನಮ್ಮ ಮನೆಗೆ ಬಂದಾಗ ಸುಮಾರು 1 ಗಂಟೆ 4 ನಿಮಿಷ ನನ್ನ...
ಆರ್.ಅಶೋಕ್ ಔಟ್ ಗೋಯಿಂಗ್ ವಿಪಕ್ಷ ನಾಯಕ, ಸುನೀಲ್ ಕುಮಾರ್ ಇನ್ ಕಮ್ಮಿಂಗ್ ವಿಪಕ್ಷ ನಾಯಕ: ಬೆಂಗಳೂರಿನಲ್ಲಿ ಶಾಸಕ ಪ್ರದೀಪ್...
ಬೆಂಗಳೂರು; ಆರ್.ಅಶೋಕ್ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ. ಆರ್.ಅಶೋಕ್ ಔಟ್ ಗೋಯಿಂಗ್ ವಿಪಕ್ಷ ನಾಯಕ. ಸುನೀಲ್ ಕುಮಾರ್ ಇನ್ ಕಮ್ಮಿಂಗ್ ವಿಪಕ್ಷ ನಾಯಕ. ಪದ್ಮನಾಭನಗರ ಜ್ಯೋತಿಷ್ಯಾಲಯ ಸುಳ್ಳು ಹೇಳುತ್ತೆ. ಹೀಗಾಗಿ ಬೇರೆ...
ನಮಗೆ ಬರಬೇಕಿರುವ ಪಾಲಲ್ಲಿ ಪದೇಪದೇ ಮೋದಿ ಮೋಸ ಮಾಡ್ತಿದ್ದಾರೆ: ಬೆಂಗಳೂರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ
ಬೆಂಗಳೂರು; ನಮಗೆ ಬರಬೇಕಿರುವ ಪಾಲಲ್ಲಿ ಪದೇಪದೇ ಮೋದಿ ಮೋಸ ಮಾಡ್ತಿದ್ದಾರೆ ಎಂದು ಬೆಂಗಳೂರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ನಾವು ಪದೆಪದೇ...
ನನ್ನ ಹಾಗೂ ಮೋದಿ ಸಂಬಂಧ ಯಾವತ್ತೂ ಬದಲಾಗಲ್ಲ: ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡ ಹೇಳಿಕೆ
ಬೆಂಗಳೂರು; ನನ್ನ ಹಾಗೂ ಮೋದಿ ಸಂಬಂಧ ಯಾವತ್ತೂ ಬದಲಾಗಲ್ಲ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಜೆಡಿಎಸ್ ಮೈತ್ರಿ ಯಾವುದೇ ಕಾರಣಕ್ಕೂ ಆತಂಕ...
ಪವರ್ ಶೇರಿಂಗ್ ಏನಾದ್ರೂ ಗೊತ್ತಿದ್ರೆ ಮೂರು ಜನಕ್ಕೆ ಮಾತ್ರ : ಬಿ ಕೆ ಹರಿಪ್ರಸಾದ್ ಹೇಳಿಕೆ
ಬೆಂಗಳೂರು: ಪವರ್ ಶೇರಿಂಗ್ ಏನಾದ್ರೂ ಗೊತ್ತಿದ್ರೆ ಮೂರು ಜನಕ್ಕೆ ಮಾತ್ರ ಎಂದು ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ. ಪವರ್ ಶೇರಿಂಗ್ ಬಗ್ಗೆ ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಪವರ್ ಶೇರಿಂಗ್...
ಯಾರು ಪವರ್ ಶೇರಿಂಗ್ ಬಗ್ಗೆ ಮಾತಾಡೋಕೆ ಹಕ್ಕಿಲ್ಲ : ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ
ಬೆಂಗಳೂರು; ಯಾರು ಪವರ್ ಶೇರಿಂಗ್ ಬಗ್ಗೆ ಮಾತಾಡೋಕೆ ಹಕ್ಕಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಪವರ್ ಶೇರಿಂಗ್ ವಿಚಾರದ ಬಗ್ಗೆ ಮಾತನಾಡಿದ ಅವರು ಯಾರು ಪವರ್ ಶೇರಿಂಗ್ ಬಗ್ಗೆ ಮತಾಡೋಕೆ ಹಕ್ಕಿಲ್ಲ. ರಂಗನಾಥ್...
ಕುಮಾರಸ್ವಾಮಿಯವರಿಗೆ ರೈಸಿಂಗ್ ಸ್ಟಾರ್ ಡಿಕೆಶಿ ಅವರ ಬೆಳವಣಿಗೆಯನ್ನ ಸಹಿಸಿಕೊಳ್ಳಲು ಆಗ್ತಿಲ್ಲ: ಕುಣಿಗಲ್ ರಂಗನಾಥ್ ಹೇಳಿಕೆ
ಬೆಂಗಳೂರು; ಕುಮಾರಸ್ವಾಮಿಯವರಿಗೆ ರೈಸಿಂಗ್ ಸ್ಟಾರ್ ಡಿಕೆಶಿ ಅವರ ಬೆಳವಣಿಗೆಯನ್ನ ಸಹಿಸಿಕೊಳ್ಳಲು ಆಗ್ತಿಲ್ಲ ಎಂದು ಕುಣಿಗಲ್ ರಂಗನಾಥ್ ಹೇಳಿದ್ದಾರೆ.
ಡಿ ಕೆ ಶಿವಕುಮಾರ್ ಬಂಡೆ ಅನ್ನೋದು ಪ್ರತಿ ನಿತ್ಯ ಸತ್ಯವಾಗುತ್ತಿದೆ. ಕುಮಾರಸ್ವಾಮಿ ಸಮುದಾಯಕ್ಕೆ ನಾಯಕನಾಗಲು ಡಿಕೆಶಿ...


















