ವಂದೇ ಮಾತರಂ ಗೀತೆಗೆ 150 ವರ್ಷ; ಮೈಸೂರಿನಿಂದಲೇ ಪ್ರಧಾನಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆಚ್.ಡಿ. ಕುಮಾರಸ್ವಾಮಿ
ಮೈಸೂರು: ಪಂಡಿತ್ ಬಂಕಿಮ ಚಂದ್ರ ಚಟರ್ಜಿ ಅವರು ರಚಿಸಿರುವ 'ವಂದೇ ಮಾತರಂ' ಗೀತೆಗೆ 150 ವರ್ಷ ತುಂಬಿದ ಶುಭ ಸಂದರ್ಭದಲ್ಲಿ ನಾವೆಲ್ಲರೂ ರಾಷ್ಟ್ರಪ್ರೇಮದ ಬಗ್ಗೆ ರಾಜಿ ಇಲ್ಲದ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕೇಂದ್ರ...
ಪಕ್ಷ ಹೇಗೆ ಹೇಳುತ್ತೋ ಹಾಗೆ ಕೇಳಿಕೊಂಡು ಹೋಗ್ತೇನೆ; ದೆಹಲಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ
ನವದೆಹಲಿ; ಪಕ್ಷ ಹೇಗೆ ಹೇಳುತ್ತೋ ಹಾಗೆ ಕೇಳಿಕೊಂಡು ಹೋಗ್ತೇನೆ ಎಂದು ದೆಹಲಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ನಾಯಕತ್ವ ಬದಲಾವಣೆ ಬಗ್ಗೆ ಸಿಎಂ...
ವಿಜಯೇಂದ್ರಗೆ ಅಮಿತ್ ಶಾ ಕರೆ ಮಾಡಿದ್ದರ ಬಗ್ಗೆ ಯತ್ನಾಳ್ ವ್ಯಂಗ್ಯ
ಬೆಂಗಳೂರು; ವಿಜಯೇಂದ್ರಗೆ ಅಮಿತ್ ಶಾ ಕರೆ ಮಾಡಿದ್ದರ ಬಗ್ಗೆ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಅಮಿತ್ ಶಾ ಕರೆನೂ ಮಾಡಿಲ್ಲ ಹೋರಾಟದ ಮಾಹಿತಿಯೂ ಕೇಳಿಲ್ಲ. ಇವ್ರೇ ಯಾರೋ ಕಾಲ್ ಮಾಡಿ ನಾಟಕ್ ಮಾಡಿದ್ದಾರೆ. ಪ್ರೀತಂ ಗೌಡನೋ, ಯಾವನೋ...
ಕಬ್ಬಿನ ದರ ನಿಗದಿ ಪಡಿಸಲು ತಕ್ಷಣ ಸಿಎಂ ಮಧ್ಯ ಪ್ರವೇಶಿಸಲಿ ; ಸಂಸದ ಬಸವರಾಜ ಬೊಮ್ಮಾಯಿ ಮಾಧ್ಯಮ ಪ್ರಕಟಣೆ
ಬೆಂಗಳೂರು; ಕಬ್ಬಿನ ದರ ನಿಗದಿ ಪಡಿಸಲು ತಕ್ಷಣ ಸಿಎಂ ಮಧ್ಯ ಪ್ರವೇಶಿಸಲಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಕಬ್ಬಿನ ದರ ನಿಗದಿ ಪಡಿಸಲು ತಕ್ಷಣ...
ಸೀಟು ಹಂಚಿಕೆ ವರಿಷ್ಠರ ಅಂಗಳಕ್ಕೆ ಬಿಡುತ್ತೇವೆ; ಬೆಂಗಳೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ
ಬೆಂಗಳೂರು; ಸೀಟು ಹಂಚಿಕೆ ವರಿಷ್ಠರ ಅಂಗಳಕ್ಕೆ ಬಿಡುತ್ತೇವೆ ಎಂದು ಬೆಂಗಳೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಬಿಬಿಎಂಪಿ ಇದ್ದಾಗ ಚುನಾವಣೆ ಆಗಿದ್ದು, ಇಗ ಚುನಾವಣೆ ನಡೆದು ೧೦ ವರ್ಷ ಆಗಿದೆ. ಈಗ...
ನಾವೆಲ್ಲ ಹೈಕಮಾಂಡ್ ತೀರ್ಮಾನ ಕ್ಕೆ ಬೆಲೆ ಕೊಡ್ತೇವೆ, ಪಾಲಿಸ್ತೇವೆ : ಗೃಹ ಸಚಿವ ಪರಮೇಶ್ವರ್ ಹೇಳಿಕೆ
ಬೆಂಗಳೂರು; ನಾವೆಲ್ಲ ಹೈಕಮಾಂಡ್ ತೀರ್ಮಾನ ಕ್ಕೆ ಬೆಲೆ ಕೊಡ್ತೇವೆ, ಪಾಲಿಸ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ದೆಹಲಿಗೆ ಸಿಎಂ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ಹೈಕಮಾಂಡ್ ಎಲ್ಲ ತೀರ್ಮಾನ ಮಾಡುತ್ತೆ. ನಾವೆಲ್ಲ...
ನವೆಂಬರ್ ತಿಂಗಳಲ್ಲಿ ಯಾವ ಕ್ರಾಂತಿನೂ ಇಲ್ಲ,ಎಲ್ಲಾ ಅವರವರ ಕೆಲಸದಲ್ಲಿ ಇದ್ದಾರೆ; ದಿನೇಶ್ ಗುಂಡೂರಾವ್ ಹೇಳಿಕೆ
ಬೆಂಗಳೂರು; ನವೆಂಬರ್ ತಿಂಗಳಲ್ಲಿ ಯಾವ ಕ್ರಾಂತಿನೂ ಇಲ್ಲ,ಎಲ್ಲಾ ಅವರವರ ಕೆಲಸದಲ್ಲಿ ಇದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನನ್ನ ದೆಹಲಿ ಪ್ರವಾಸದಲ್ಲಿ ಏನೂ ವಿಶೇಷ ಇಲ್ಲ. ನವೆಂಬರ್ ತಿಂಗಳಲ್ಲಿ ಯಾವ ಕ್ರಾಂತಿನೂ ಇಲ್ಲ. ಎಲ್ಲಾ...
ಬಿಹಾರಿಗಳಿಗೆ ಕರ್ನಾಟಕದಲ್ಲಿ ಜಾಗ ಕೊಡುವುದು ಅಪರಾಧವಲ್ಲ, ಆದರೆ ಚುನಾವಣೆಗಾಗಿ ಕೊಡುವುದು ಸಣ್ಣತನ; ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ....
ಬೆಂಗಳೂರು;ಬಿಹಾರಿಗಳಿಗೆ ಕರ್ನಾಟಕದಲ್ಲಿ ಜಾಗ ಕೊಡುವುದು ಅಪರಾಧವಲ್ಲ, ಆದರೆ ಚುನಾವಣೆಗಾಗಿ ಕೊಡುವುದು ಸಣ್ಣತನ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾವು ಗೋವಾದಲ್ಲಿ ಕನ್ನಡ ಸಂಘಕ್ಕೆ ಜಾಗ...
ಧಮ್ಕಿ ಹಾಕೋದು ಡಿ ಕೆ ಶಿವಕುಮಾರ್ ಗೆ ರಕ್ತಗತವಾಗಿ ಬಂದಿದೆ; ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ
ಬೆಂಗಳೂರು: ಧಮ್ಕಿ ಹಾಕೋದು ಡಿ ಕೆ ಶಿವಕುಮಾರ್ ಗೆ ರಕ್ತಗತವಾಗಿ ಬಂದಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಡಿ ಕೆ ಶಿವಕುಮಾರ್ ಅವರಿದೆ ತಿರುಗೇಟು ಕೊಟ್ಟಿದ್ದಾರೆ.
ರಾಮಮೂರ್ತಿ ಆಯ್ತು, ತೇಜಸ್ವಿ ಸೂರ್ಯ, ಮೋಹನ್...
ತೇಜಸ್ವಿ ಸೂರ್ಯ ದೊಡ್ಡ ನಾಯಕ, ಫ್ಲೈಟ್ ಡೋರ್ ಅನ್ನೇ ಓಪನ್ ಮಾಡಿದ್ದ; ಡಿ ಕೆ ಶಿವಕುಮಾರ್ ಲೇವಡಿ
ಬೆಂಗಳೂರು: ತೇಜಸ್ವಿ ಸೂರ್ಯ ದೊಡ್ಡ ನಾಯಕ, ಫ್ಲೈಟ್ ಡೋರ್ ಅನ್ನೇ ಓಪನ್ ಮಾಡಿದ್ದ ಎಂದು ಡಿ ಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ. ಟ್ರಂಪ್ ಭೇಟಿ ಮಾಡೋಕೆ ಹೋಗಿ ಉಗಿಸಿಕೊಂಡಿದ್ದ. ಮದ್ವೆಗಾಗಿ ಕಾರ್ಡ್ ಕಾಡೋಕೆ...

















