ಕಾಲಭೈರವೇಶ್ವರ ಬಳಿ ಹೋಗ್ತಿದ್ದೇವೆ, ನೀನು ಬಾ; ಮುನಿರತ್ನಗೆ ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಸವಾಲು
ಬೆಂಗಳೂರು; ಶಾಸಕ ಮುನಿರತ್ನ ಪ್ರಮಾಣ ಮಾಡಲು ಕರೆದಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಶಾಸಕ ಮುನಿರತ್ನ ಅವರಿಗೆ ಸವಾಲು ಹಾಕಿದ್ದಾರೆ.
ಮುನಿರತ್ನ ಪ್ರಮಾಣ ಮಾಡಲು ಕರೆದಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು...
ಯಾರೂ ತಪ್ಪು ಮಾಡಿದ್ದಾರೆ ಅವರನ್ನ ಕಾನೂನು ಮೂಲಕ ಎದುರಿಸಬೇಕು; ವಿಧಾನಪರಿಷತ್ ಸದಸ್ಯ ಸಿಟಿ ರವಿ ಹೇಳಿಕೆ
ಬೆಂಗಳೂರು; ಯಾರೂ ತಪ್ಪು ಮಾಡಿದ್ದಾರೆ ಅವರನ್ನು ಕಾನೂನು ಮೂಲಕ ಎದುರಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಿಟಿ ರವಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ತಮ್ಮ ಬಂದನ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಹಲ್ಲೆ ಮಾಡೋದು ಸರಿಯಲ್ಲ....
ಮನ ಮೋಹನ್ ಸಿಂಗ್ ದೇಶದ ಆರ್ಥಿಕ ಉನ್ನತಿಗೆ ಶಕ್ತಿ ಮೀರಿ ಸೇವೆ ಸಲ್ಲಿಸಿದ್ದಾರೆ: ಮಾಜಿ ಪ್ರಧಾನಿ ದೇವೇ ಗೌಡ...
ಬೆಂಗಳೂರು: ಮನ ಮೋಹನ್ ಸಿಂಗ್ ದೇಶದ ಆರ್ಥಿಕ ಉನ್ನತಿಗೆ ಶಕ್ತಿ ಮೀರಿ ಸೇವೆ ಸಲ್ಲಿಸಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇ ಗೌಡ ಹೇಳಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಛೇರಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನಕ್ಕೆ
ಸಂತಾಪ...
ಶಾಸಕ ಮುನಿರತ್ನ ಅವರನ್ನು ಭೇಟಿ ಮಾಡಿದ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ
ಬೆಂಗಳೂರು: ಶಾಸಕ ಮುನಿರತ್ನ ಅವರನ್ನು ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಭೇಟಿ ಮಾಡಿದ್ದಾರೆ. ವೈಯಾಲಿಕಾವಲ್ ನಲ್ಲಿರೋ ಶಾಸಕ ಮುನಿರತ್ನ ನಿವಾಸದಲ್ಲಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ವಿಧಾನಪರಿಷತ್ ಸದಸ್ಯ...
ಹನಮಂತುಗೆ ಕಳಪೆ ಪಟ್ಟ ಕೊಟ್ಟು ಜೈಲಿಗೆ ಹಾಕಿದ ಮನೆ ಮಂದಿ: ಥ್ಯಾಂಕ್ಯೂ, ಧನ್ಯವಾದ ಎಂದ ಹಳ್ಳಿ ಹೈದ
ಬಿಗ್ ಬಾಸ್ ಮನೆಯ ಕಿಲಾಡಿ ಜಾಣ ಎಂದು ಗುರುತಿಸಿಕೊಂಡಿರುವ ಹನುಮಂತು ಇದೀಗ ಜೈಲು ಸೇರಿದ್ದಾರೆ. ಬಿಬಿ ರೆಸಾರ್ಟ್ ಟಾಸ್ಕ್ ನಲ್ಲಿ ಹನಮಂತು ಬೇರೆ ಟಾಸ್ಕ್ ಗಳಿಗೆ ಕಂಪೇರ್ ಮಾಡಿದ್ರೆ ಚೆನ್ನಾಗಿ ಆಟ ಆಡಿಲ್ಲ...
ಯಾವ್ದು ಮೊಟ್ಟೆ ಕಥೆನಾ?, ನನಗೆ ವಿಷಯ ಗೊತ್ತಿಲ್ಲ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು; ಶಾಸಕ ಮುನಿರತ್ನ ಮೇಲೆ ಎಸೆತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಯಾವ್ದು ಮೊಟ್ಟೆ ಕಥೆನಾ? ನನಗೆ ವಿಷಯ ಗೊತ್ತಿಲ್ಲ ಎಂದಿದ್ದಾರೆ.
ಬೆಳಗಾವಿ ಕಾಂಗ್ರೆಸ್ ಸಮಾವೇಶ ವಿಚಾರದ ಬಗ್ಗೆ ಮಾತನಾಡಿದ...
ಅಮಿತ್ ಶಾ ಮಾತನ್ನು ಕಾಂಗ್ರೆಸ್ ತಿರುಚಿದೆ : ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ
ಬೆಂಗಳೂರು; ಅಮಿತ್ ಶಾ ಮಾತನ್ನು ಕಾಂಗ್ರೆಸ್ ತಿರುಚಿದೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಹೆಚ್ಚೆಚ್ಚು...
ಅಮಿತ್ ಶಾ ವಿರುದ್ಧ ದೇಶದಲ್ಲಿ ಇಂದು ಕಾಂಗ್ರೆಸ್ ಪ್ರಾಯೋಜಿತ ಪ್ರತಿಭಟನೆಗಳು ನಡೆಯುತ್ತಿವೆ; ಬೆಂಗಳೂರಿನಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ...
ಬೆಂಗಳೂರು; ಅಮಿತ್ ಶಾ ವಿರುದ್ಧ ದೇಶದಲ್ಲಿ ಇಂದು ಕಾಂಗ್ರೆಸ್ ಪ್ರಾಯೋಜಿತ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಹಿಂದೂ ಕೋಡ್...
ತಲೆಗೆ ಮೊಟ್ಟೆ ಬಿದಿದ್ದಕ್ಕೆ ಮುನಿರತ್ನ ಕೆಸಿ ಜನರಲ್ ಹೆರಿಗೆ ಆಸ್ಪತ್ರೆಗೆ ಹೋಗಿ ಅಡ್ಮಿಟ್ ಆಗಿದ್ದ್ಯಾಕೆ?; ಶಾಸಕ ಮುನಿರತ್ನ...
ಬೆಂಗಳೂರು; ತಲೆಗೆ ಮೊಟ್ಟೆ ಬಿದಿದ್ದಕ್ಕೆ ಮುನಿರತ್ನ ಕೆಸಿ ಜನರಲ್ ಹೆರಿಗೆ ಆಸ್ಪತ್ರೆಗೆ ಹೋಗಿ ಅಡ್ಮಿಟ್ ಆಗಿದ್ದ್ಯಾಕೆ? ಎಂದು ಶಾಸಕ ಮುನಿರತ್ನ ವಿರುದ್ದ ಲಗ್ಗೆರೆ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಶಾಸಕ ಮುನಿರತ್ನ ವಿರುದ್ದ ಪ್ರೆಸ್ ಕ್ಲಬ್...
ಕೆ ಸಿ ಜನರಲ್ ಆಸ್ಪತ್ರೆಯಿಂದ ಶಾಸಕ ಮುನಿರತ್ನ ಡಿಸ್ಚಾಜ್೯ ; . ಕರ್ನಾಟಕದಲ್ಲಿ ತಾಲಿಬಾನ್ ಆಡಳಿತ ಇದೆ ಎಂದ...
ಬೆಂಗಳೂರು; ಮೊಟ್ಟೆ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಕೆ ಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ಮುನಿರತ್ನ ಅವರು ಆಸ್ಪತ್ರೆಯಿಂದ ಡಿಸ್ಚಾಜ್೯ ಆಗಿದ್ದಾರೆ.
ಡಿಸ್ಚಾಜ್೯ ಬಳಿಕ ಮಾತನಾಡಿದ ಶಾಸಕ ಮುನಿರತ್ನ ಸದ್ಯ ನನ್ನ ಆರೋಗ್ಯ...



















