ಬಿಗ್ ಬಾಸ್ ಮನೆಗೆ ಬಂದ ಹನುಮಂತು ಹೆತ್ತವರು; ಹಳ್ಳಿ ಹೈದ ಫುಲ್ ಖುಷ್
ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಹಾಗೂ ಬಿಗ್ ಬಾಸ್ ವೀಕ್ಷಕರು ಇಬ್ಬರೂ ಕೂಡ ಅತ್ಯಂತ ಕಾದು ಕೂರುವ ಕ್ಷಣ ಅಂದ್ರೆ ಅದು ಬಿಗ್ ಬಾಸ್ ಮನೆಗೆ ಫ್ಯಾಮಿಲಿ ಎಂಟ್ರಿ ಯಾವಾಗ ಅಂತಾ. ಅದರಲ್ಲೂ...
ಬಿಗ್ ಬಾಸ್ ಸ್ಪರ್ಧಿಗಳ ಮನೆ ಮಂದಿಗೆಲ್ಲಾ ನಗು ಹಂಚಿದ ರಜತ್
ರಜತ್ ಕಿಶನ್.. ಈ ಹೆಸ್ರು ಕೇಳಿದ್ರೆ ಸಾಕು ಬಹುತೇಕರ ಮುಖದಲ್ಲಿನ ಭಾವನೆ ಸಡನ್ ಕೋಪಕ್ಕೆ ಕನ್ವರ್ಟ್ ಆಗ್ತಾರೆ. ಇನ್ನು ಕೆಲವರು ನಿಜವಾದ ಆಟಗಾರ ಇವ್ನು ಕಣೋ ಅನ್ನೋದಕ್ಕೆ ಶುರು ಮಾಡ್ತಾರೆ. ಆದರೆ ರಜತ್...
ಹನಮಂತುಗೆ ಕಳಪೆ ಪಟ್ಟ ಕೊಟ್ಟು ಜೈಲಿಗೆ ಹಾಕಿದ ಮನೆ ಮಂದಿ: ಥ್ಯಾಂಕ್ಯೂ, ಧನ್ಯವಾದ ಎಂದ ಹಳ್ಳಿ ಹೈದ
ಬಿಗ್ ಬಾಸ್ ಮನೆಯ ಕಿಲಾಡಿ ಜಾಣ ಎಂದು ಗುರುತಿಸಿಕೊಂಡಿರುವ ಹನುಮಂತು ಇದೀಗ ಜೈಲು ಸೇರಿದ್ದಾರೆ. ಬಿಬಿ ರೆಸಾರ್ಟ್ ಟಾಸ್ಕ್ ನಲ್ಲಿ ಹನಮಂತು ಬೇರೆ ಟಾಸ್ಕ್ ಗಳಿಗೆ ಕಂಪೇರ್ ಮಾಡಿದ್ರೆ ಚೆನ್ನಾಗಿ ಆಟ ಆಡಿಲ್ಲ...
ಟಾಸ್ಕ್ ನೆಪದಲ್ಲಿ ರಜತ್ ಮೇಲೆ ಸೇಡು ತೀರಿಸಿಕೊಂಡ ಚೈತ್ರಾ ಕುಂದಾಪುರ; ಟಕ್ಕರ್ ಕೊಡೋಕೆ ಕಾದು ಕುಳಿತಿದೆ ಭವ್ಯಾ ಗೌಡ...
ಬಿಗ್ ಬಾಸ್ ಮನೆಯಲ್ಲಿ ಸದ್ಯಕ್ಕೆ ಕೊಟ್ಟಿರುವ ಬಿಗ್ ಬಾಸ್ ರೆಸಾರ್ಟ್ ಟಾಸ್ಕ್ ನೋಡೋರಿಗೆ ಸಾಕಷ್ಟು ಮನೋರಂಜನೆ ಕೊಡ್ತಿದೆ. ಈ ಬಾರಿಯ ಸೀಸನ್ ನಲ್ಲಿ ಆಟಕ್ಕಿಂತ ಬರೀ ಜಗಳಾನೇ ಜಾಸ್ತಿ ಅನ್ನೋರ ಮಧ್ಯೆ ನಿನ್ನೆಯ...
ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೇರಿಕಾಗೆ ತೆರಳಿದ ನಟ ಶಿವರಾಜ್ ಕುಮಾರ್ ; ಕುಟುಂಬದವರನ್ನು ನೋಡಿ ಭಾವುಕರಾದ ಶಿವಣ್ಣ
ಬೆಂಗಳೂರು: ಕಾನ್ಯರ್ ನಿಂದ ಬಳಲುತ್ತಿರುವ ನಟ ಶಿವರಾಜ್ ಕುಮಾರ್ ಅವರು ಇಂದು ಚಿಕಿತ್ಸೆಗಾಗಿ ಅಮೇರಿಕಾಗೆ ತೆರಳಿದ್ರು. ಈ ವೇಳೆ ಅವರನ್ನು ಬೀಳ್ಕೊಡಲು ಬಂದ ಕುಟುಂಬದವರನ್ನು ನೋಡಿ ಭಾವುಕರಾದ್ರು.
ಇನ್ನು ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ...
ಸರ್ಜರಿ ಇಲ್ಲದೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಡಿ ಬಾಸ್ ದರ್ಶನ್; ಹಾಗಾದ್ರೆ ಇಷ್ಟು ದಿನ ಮಾಡಿದ್ದು ಬೆನ್ನುನೋವಿನ...
ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್ ಅವರು ಬೆನ್ನುನೋವಿನ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದು ಬೆಂಗಳೂರಿನ ಕೆಂಗೇರಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಡಿಸೆಂಬರ್ 13 ರಂದು...
ಜಾಮೀನು ಸಿಕ್ರೂ ನಾಲ್ಕು ದಿನ ಜೈಲಿನಲ್ಲೇ ಕಳೆದ ಪವಿತ್ರ ಗೌಡ
ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ 6 ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಪ್ರಕರಣದ ಎ1 ಆರೋಪಿ ಪವಿತ್ರ ಗೌಡಗೆ ಡಿಸೆಂಬರ್ 13 ರಂದು ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ...
ಟಾಕ್ಸಿಕ್ ಚಿತ್ರತಂಡಕ್ಕೆ ಸಂಕಷ್ಟ?; ಮರ ಕಡಿದ ಆರೋಪದ ಮೇಲೆ ಎಫ್ ಐಆರ್ ದಾಖಲು
ಬೆಂಗಳೂರು; ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಟಾಕ್ಸಿಕ್ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ. ಮರ ಕಡಿದ ಆರೋಪದ ಮೇಲೆ ಚಿತ್ರತಂಡ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ.ಚಿತ್ರೀಕರಣಕ್ಕಾಗಿ ಮರ ಕಡಿದ ಆರೋಪ ಮೇಲೆ ಎಫ್...
ಅರಣ್ಯದ ಪಾಲಿಗೆ ಟಾಕ್ಸಿಕ್ ಆದ ಯಶ್ ಸಿನಿಮಾ; ಎಚ್ಎಂಟಿ ಅರಣ್ಯ ಪ್ರದೇಶ ದಲ್ಲಿ ಟಾಕ್ಸಿಕ್ ಸಿನಿಮಾ ಚಿತ್ರೀಕರಣ
ಬೆಂಗಳೂರು: ಸೆಟ್ಟೇರಿದಾಗಿನಿಂದ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಒಂದಲ್ಲ ಒಂದು ರೀತಿಯಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಟಾಕ್ಸಿಕ್ ಸಿನಿಮಾ ಚಿತ್ರೀಕರಣಕ್ಕೆ ಅರಣ್ಯ ಪ್ರದೇಶ ಬಳಕೆ ಮಾಡಲಾಗಿದ್ದು, ಅಲ್ಲಿ ಸಿನಿಮಾ ಸೆಟ್ ಹಾಕಲು ಸಾವಿರಾರು ಮರಗಳನ್ನೇ...
ತೀವ್ರ ಬೆನ್ನುನೋವು ಹಿನ್ನೆಲೆ ; ನಟ ದರ್ಶನ್ ಬಳ್ಳಾರಿ ಜೈಲಿನಿಂದ ವಿಮ್ಸ್ ಆಸ್ಪತ್ರೆಗೆ ಶಿಫ್ಟ್
ಬಳ್ಳಾರಿ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅತೀವವಾದ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಬೆನ್ನು ನೋವಿನಿಂದಾಗಿ ಅವರಿಗೆ ನಡೆಯೋದಕ್ಕೂ ಕಷ್ಟವಾಗುತ್ತಿದೆ. ಈಗಾಗಲೇ ಜೈಲಿನಲ್ಲಿ ದರ್ಶನ್ ಬೇಡಿಕೆಯಂತೆ ಮೆಡಿಕಲ್ ಬೆಡ್ ಹಾಗೂ...