ನಾಳೆ ದೇವರ ನಾಡಿಗೆ ಭೇಟಿ ನೀಡಲಿರುವ ಪ್ರಧಾನಿ; ಭೀಕರ ಭೂಕುಸಿತದಿಂದ ಹಾನಿಗೊಳಗಾದ ವಯನಾಡಿನ ವಿವಿಧ ಪ್ರದೇಶಗಳಿಗೆ ನಮೋ ಭೇಟಿ
ಕೇರಳ; ಭೀಕರ ಭೂ ಕುಸಿತಕಕ್ಕೆ ದೇವರ ನಾಡು ಕೇರಳ ಅಕ್ಷರಶಃ ಮರಣದೂರಾಗಿ ಬದಲಾಗಿದೆ. ಭೀಕರ ಭೂಕುಸಿತಕ್ಕೆ ಪ್ರವಾಸಿಗರ ಸ್ವರ್ಗ ಎಂದು ಕರೆಸಿಕೊಳ್ಳುತ್ತಿದ್ದ ವಯನಾಡು ಇದೀಗ ನರಕವಾಗಿ ಬದಲಾಗಿದೆ. ಅಲ್ಲಿನ ಪ್ರತಿಯೊಂದು ದೃಶ್ಯವನ್ನು ಕರುಳು...
ರಾಜೀನಾಮೆ ನೀಡಿದ ಬಳಿಕ ಭಾರತಕ್ಕೆ ಬಂದಿದ್ದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಇದೀಗ ಅಜ್ಞಾತ ಸ್ಥಳಕ್ಕೆ
ನವದೆಹಲಿ : ಮೀಸಲಾತಿಗೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆಯ ಕಾವು ತಡೆಯಲಾರದೇ ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ನಿನ್ನೆ ಶೇಖ್ ಹಸೀನಾ ಅವರು ರಾಜೀನಾಮೆಯನ್ನು ಸಲ್ಲಿಸಿದ್ದರು. ರಾಜೀನಾಮೆಯನ್ನು ಸಲ್ಲಿಸಿದ ಬಳಿಕ ಶೇಖ್ ಹಸೀನಾ ಅವರು ಭಾರತಕ್ಕೆ...
ಮಾನವೀಯತೆ ಮರೆತ ಜನ; ವಯನಾಡು ದುರಂತದಲ್ಲಿ ಸರ್ವಸ್ವವನ್ನು ಕಳೆದುಕೊಂಡವರಿಗೆ ಈಗ ಕಳ್ಳರ ಕಾಟ
ವಯನಾಡ್: ಊಹಿಸಲಾಗದ ಜಲ ಸ್ಫೋಟಕ್ಕೆ ದೇವರ ನಾಡು ಕೇರಳ ನಲುಗಿ ಹೋಗಿದೆ. ಪ್ರವಾಸಿಗರ ಪಾಲಿನ ಸ್ವರ್ಗ ಎಂದು ಕರೆಸಿಕೊಳ್ಳುತ್ತಿದ್ದ ವಯನಾಡು ಸ್ಮಶಾನವಾಗಿ ಬದಲಾಗಿದೆ. ಹುಡುಕಿದಲ್ಲೆಲ್ಲಾ ಹೆಣಗಳೇ ಪತ್ತೆಯಾಗುತ್ತಿವೆ.200ಕ್ಕೂ ಹೆಚ್ಚು ಜನ ಇದುವರೆಗೂ ಪತ್ತೆಯಾಗಿಲ್ಲ....
ರೈತರ ಸಮಸ್ಯೆಗೆ ನಿಜವಾಗಿ ಸ್ಪಂದಿಸುವ ಶಕ್ತಿ ಇರುವುದು ಕಾವೇರಿ ಮಾತೆಗೆ ಮಾತ್ರ: ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ...
ಮಂಡ್ಯ; ರೈತರ ಸಮಸ್ಯೆಗೆ ನಿಜವಾಗಿ ಸ್ಪಂದಿಸುವ ಕಾರ್ಯವು ಕಾವೇರಿ ಮಾತೆಯದ್ದಾಗಿದೆ. ಇಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ಮಾತೆಗೆ ಪೂಜೆ ಹಾಗೂ ಬಾಗಿನ ಸಲ್ಲಿಸಿದಂತಹ ಅವಿಸ್ಮರಣೀಯ ದಿನವಾಗಿದೆ ಎಂದು ಕೃಷಿ ಹಾಗೂ...
ಮೋದಿ ಕ್ಯಾಬಿನೆಟ್ 3.0 ದಲ್ಲಿ ಯಾರ್ಯಾರಿಗೆ ಯಾವ ಯಾವ ಖಾತೆ?
ನವದೆಹಲಿ: ಭಾನುವಾರ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ 30 ಕ್ಯಾಬಿನೆಟ್ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಅದರ ಬೆನ್ನಲ್ಲೇ ಇಂದು ಆ ಎಲ್ಲಾ ಸಚಿವರಿಗೆ ಖಾತೆಯನ್ನು ಹಂಚಿಕೆ...
ನರೇಂದ್ರ ಮೋದಿ ಸಂಪುಟದಲ್ಲಿ ಕರ್ನಾಟಕದ ಐವರಿಗೆ ಸಿಗಲಿದೆ ಸಚಿವ ಸ್ಥಾನ
ನವದೆಹಲಿ ; ನರೇಂದ್ರ ಮೋದಿ ಇಂದು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ. ಈಗಾಗಲೇ ವಿಶ್ವದ ಬೇರೆ ಬೇರೆ ಗಣ್ಯರು...
ಇಂದು ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ; ವಿಶ್ವದ ಘಟಾನುಘಟಿ ನಾಯಕರು ಕಾರ್ಯಕ್ರಮದಲ್ಲಿ...
ನವದೆಹಲಿ; ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಇಂದು ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನೆಹರೂ ಅವರ ಬಳಿಕ ಮೂರನೇ ಬಾರಿಗೆ ದೇಶದ ಪ್ರಧಾನಿ ಆಗುತ್ತಿರುವ ಹೆಗ್ಗಳಿಕೆ ನರೇಂದ್ರ ಮೋದಿ ಅವರದ್ದು. ಮೋದಿ...
ಎದ್ದೇಳು ಭಾರತ! ಮೋದಿ ಅಂದ್ರೆ ದೇಶವಲ್ಲ!
ಬಂಧುಗಳೇ ನಮಸ್ಕಾರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಂದಿಗೂ ವ್ಯಕ್ತಿ ಪೂಜೆ ಒಳ್ಳೆಯದಲ್ಲ. ವ್ಯಕ್ತಿ ಪೂಜೆ ಸರ್ವಾಧಿಕಾರದ ಲಕ್ಷಣ. ಆದ್ರೆ ಇಂದು ಭಾರದ ಬದಲಾಗ್ತಿದೆ. ವ್ಯಕ್ತಿ ಪೂಜೆ ಆಕಾಶದೆತ್ತರಕ್ಕೆ ಏರ್ತಿದೆ. ಅದಕ್ಕೆ ಕಾರಣ ಪ್ರಧಾನಿ ನರೇಂದ್ರ...
ಜೀವ್ನ ಬೇಸರವಾಗಿದ್ರೆ, ಒಮ್ಮೆ ಈ ಬರಹ ಓದಿ
ಯಾವನಿಗೊತ್ತು ನಾಳೆ ಸತ್ರು ಸಾಯ್ಬಹುದು. ಇನ್ಯಾರಿಗೊತ್ತು ಸೆಂಚುರಿ ಹೊಡ್ದು ಶತಕವೀರರ ದಾಖಲೆನೂ ಮುರಿಬಹುದು. ಫೈನಲಿ ನಮ್ ಲೈಫ್ expiry ಡೇಟ್ ನಮ್ಗೆ ಗೊತ್ತಿಲ್ಲ. ಹೀಗಿರುವಾಗ ತಲೆಮೇಲೆ ಆಕಾಶ ಬಿದ್ದಿರೊ ಹಾಗೆ, ಭೂಮಿ ಬಾಯಿ...