ಸಮೀಕ್ಷೆ ಬಗ್ಗೆ ಸ್ಪಷ್ಟವಾದ ತೀರ್ಮಾನಗಳು ಇನ್ನೂ ಆಗಿಲ್ಲ,ಪ್ರತಿ ಮನೆಗೋಗಿ ಸಮೀಕ್ಷೆ ಮಾಡಿ ವರದಿಯನ್ನು ಕೊಡಲಿ ; ವಿಕಾಸಸೌಧದಲ್ಲಿ ಮಾಗಡಿ...
ಬೆಂಗಳೂರು; ಸಮೀಕ್ಷೆ ಬಗ್ಗೆ ಸ್ಪಷ್ಟವಾದ ತೀರ್ಮಾನಗಳು ಇನ್ನೂ ಆಗಿಲ್ಲ,ಪ್ರತಿ ಮನೆಗೋಗಿ ಸಮೀಕ್ಷೆ ಮಾಡಿ ವರದಿಯನ್ನು ಕೊಡಲಿ ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳಿದ್ದಾರೆ
ವಿಕಾಸಸೌಧದಲ್ಲಿ ಡಿಸಿಎಂ ಡಿಕೆಶಿವಕುಮಾರ್ ನೇತೃತ್ವದಲ್ಲಿ ಒಕ್ಕಲಿಗ ನಾಯಕರ ಸಭೆ ವಿಚಾರದ...
ಜಾತಿ ಜನಗಣತಿ ಸಂಘರ್ಷದ ಕುರಿತಾಗಿ ರಾಜ್ಯ ಒಕ್ಕಲಿಗ ಸಂಘದಿಂದ ಸಭೆ
ಬೆಂಗಳೂರು; ಜಾತಿ ಜನಗಣತಿ ಸಂಘರ್ಷದ ಕುರಿತಾಗಿ ರಾಜ್ಯ ಒಕ್ಕಲಿಗ ಸಂಘದಿಂದ ಸಭೆ ನಡೆಯಿತು.ಒಕ್ಕಲಿಗ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಭಾಗಿಯಾಗಿದ್ದರು. ಈಗಾಗಲೇ ಜನಗಣತಿ ವರದಿಗೆ...
ನಾವು ಯಾವುದೇ ಮೀಸಲಾತಿ ಯ ವಿರೋಧಿ ಅಲ್ಲ: ಮಾಜಿ ಸಿಎಂ ಸದಾನಂದಗೌಡ ಹೇಳಿಕೆ
ಬೆಂಗಳೂರು: ನಾವು ಯಾವುದೇ ಮೀಸಲಾತಿ ಯ ವಿರೋಧಿ ಅಲ್ಲ ಎಂದು ಮಾಜಿ ಸಿಎಂ ಸದಾನಂದಗೌಡ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾವು ಯಾವುದೇ ಮೀಸಲಾತಿ ಯ ವಿರೋಧಿ ಅಲ್ಲ. ಆದ್ರೆ ತಪ್ಪು ಲೆಕ್ಕಾಚಾರ...
ಜಾತಿ ಗಣತಿ ಬಗ್ಗೆ ಪರಿಷತ್ ಸದಸ್ಯ ನಾಗರಾಜ್ ಯಾದವ್ ತೀವ್ರ ಆಕ್ಷೇಪ
ಬೆಂಗಳೂರು: ಜಾತಿ ಗಣತಿ ಬಗ್ಗೆ ಪರಿಷತ್ ಸದಸ್ಯ ನಾಗರಾಜ್ ಯಾದವ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಗೊಲ್ಲ ಸಮುದಾಯ ವಿಚಾರವಾಗಿ ಆಕ್ಷೇಪ ಇದೆ. ನಾವು ೨೫ ಲಕ್ಷಕ್ಕೂ ಹೆಚ್ಚು...
ಜಾತಿ ಗಣತಿ ವಿಚಾರವಾಗಿ ಟ್ವೀಟ್ ಮೂಲಕ ರಾಜ್ಯ ಸರ್ಕಾರವನ್ನು ಕುಟುಕಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್
ಬೆಂಗಳೂರು; ಜಾತಿ ಗಣತಿ ವಿಚಾರವಾಗಿ ಟ್ವೀಟ್ ಮೂಲಕ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರವನ್ನು ಕುಟುಕಿದ್ದಾರೆ.
ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿಗೆ ಕಂಟಕ ಬಂದಾಗಲೆಲ್ಲಾ...
ಅಂಬೇಡ್ಕರ್ ಜಯಂತಿ ಹಿನ್ನೆಲೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಬೆಂಗಳೂರು; ಅಂಬೇಡ್ಕರ್ ಜಯಂತಿ ಹಿನ್ನೆಲೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮ ದಲ್ಲಿ ಸಿಎಂ ಸಿದ್ದರಾಮಯ್ಯ, ಹೆಚ್ ಸಿ ಮಹಾದೇವಪ್ಪ, ಆಂಜನೇಯ ಡಿಸಿಎಂ ಡಿಕೆ ಶಿವಕುಮಾರ್, ಹೊರಟ್ಟಿ, ಕೆ...
ಸಿದ್ದರಾಮಯ್ಯ ಅವರೇ ರಾಜಕೀಯ ಹಿತಾಸಕ್ತಿ ಯಿಂದ,ಯಾರಿಗೂ ಜಗ್ಗದೇ ಬಗ್ಗದೇ ವರದಿ ಬಹಿರಂಗ ಪಡಿಸಿ: ಮಾಜಿ ಸಚಿವ ಹೆಚ್ ಆಂಜನೇಯ...
ಬೆಂಗಳೂರು; ಸಿದ್ದರಾಮಯ್ಯ ಅವರೇ ರಾಜಕೀಯ ಹಿತಾಸಕ್ತಿ ಯಿಂದ,ಯಾರಿಗೂ ಜಗ್ಗದೇ ಬಗ್ಗದೇ ವರದಿ ಬಹಿರಂಗ ಪಡಿಸಿ ಎಂದು ಮಾಜಿ ಸಚಿವ ಹೆಚ್ ಆಂಜನೇಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಜಾತಿಗಣತಿಗೆ ಸಮುದಾಯ ಗಳ ವಿರೋಧ ವಿಚಾರದ ಬಗ್ಗೆ ಮಾತನಾಡಿದ...
ಮುಸ್ಲಿಂ ನವರನ್ನ ಓಲೈಕೆ ಮಾಡೋದಕ್ಕೆ ಅವರನ್ನ ನಂಬರ್ ಒನ್ ಅಂತ ತೋರಿಸಿದ್ದಾರೆ: ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ...
ಬೆಂಗಳೂರು; ಮುಸ್ಲಿಂ ನವರನ್ನ ಓಲೈಕೆ ಮಾಡೋದಕ್ಕೆ ಅವರನ್ನ ನಂಬರ್ ಒನ್ ಅಂತ ತೋರಿಸಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಒಬ್ಬೊಬ್ಬರಿಗೆ ವಿರೋಧ ಮಾಡೋದಕ್ಕೂ ಕಾರಣವಿದೆ.ಮುಸ್ಲಿಂ ನವರನ್ನ...
ಹುಬ್ಬಳ್ಳಿ ಎನ್ಕೌಂಟರ್ ಬಗ್ಗೆ ತನಿಖೆ ನಡೆಸಲು ಗೃಹ ಸಚಿವ ಪರಮೇಶ್ವರ್ ಆದೇಶ
ಹುಬ್ಬಳ್ಳಿ ಎನ್ಕೌಂಟರ್ ಬಗ್ಗೆ ತನಿಖೆ ನಡೆಸಲು ಗೃಹ ಸಚಿವ ಪರಮೇಶ್ವರ್ ಆದೇಶ ನೀಡಿದ್ದಾರೆ.ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಲು ಪರಮೇಶ್ವರ್ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಪರಮೇಶ್ವರ್ ಬಿಹಾರ ಮೂಲದ...
ಮೋದಿ ಸರ್ಕಾರ ಸಂವಿಧಾನವನ್ನ ಕಿಸೆಯಲ್ಲಿಟ್ಟುಕೊಂಡಿಲ್ಲ ಹೃದಯದಲ್ಲಿಟ್ಟಿದೆ: ರಾಜ್ಯಸಭಾ ಸದಸ್ಯ ಸುಧ್ದಾಂಶು ತ್ರಿವೇದಿ ಭಾಷಣ
ಬೆಂಗಳೂರು; ಮೋದಿ ಸರ್ಕಾರ ಸಂವಿಧಾನವನ್ನ ಕಿಸೆಯಲ್ಲಿಟ್ಟುಕೊಂಡಿಲ್ಲ ಹೃದಯದಲ್ಲಿಟ್ಟಿದೆ ಎಂದು ರಾಜ್ಯಸಭಾ ಸದಸ್ಯ ಸುಧ್ದಾಂಶು ತ್ರಿವೇದಿ ಹೇಳಿದ್ದಾರೆ.
ಬಿಜೆಪಿ ಬೆಂಗಳೂರು ದಕ್ಷಿಣ ವತಿಯಿಂದ ಸಂಸತ್ ಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ವಕ್ಪ್ ಇದು ಜಕಾತ್, ಡೊನೆಷನ್ ಕೊಡುವುದು....