ಬೆಂಗಳೂರು: ತೇಜಸ್ವಿ ಸೂರ್ಯ ದೊಡ್ಡ ನಾಯಕ, ಫ್ಲೈಟ್ ಡೋರ್ ಅನ್ನೇ ಓಪನ್ ಮಾಡಿದ್ದ ಎಂದು ಡಿ ಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ. ಟ್ರಂಪ್ ಭೇಟಿ ಮಾಡೋಕೆ ಹೋಗಿ ಉಗಿಸಿಕೊಂಡಿದ್ದ. ಮದ್ವೆಗಾಗಿ ಕಾರ್ಡ್ ಕಾಡೋಕೆ ಬಂದು ಕಾರು ಬುಕ್ ಮಾಡಿದ್ದಾನೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಟನಲ್ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ನಾವು ಎಲ್ಲಾ ಅಧ್ಯಯನ ಮಾಡಿದ್ದೇವೆ. ಜಾರ್ಜ್ ಅವರ ಕಾಲದಲ್ಲಿ ಸ್ಟೀಲ್ ಫ್ಲೈಓವರ್ ಮಾಡೋಕೆ ಹೋದರೂ ಆಗಲೂ ವಿರೋಧಿಸಿದರು. ಬಿಆರ್ಡಿಎಸ್ ಮಾಡೋಕೆ ಬೆಂಗಳೂರಲ್ಲೂ ಎಲ್ಲಿದೆ ಜಾಗ?. ಹುಬ್ಬಳ್ಳಿ ಯಲ್ಲಿ ಶೆಟ್ಟರ್ ಅವ್ರು ಟ್ರೈ ಮಾಡಿದ್ರು , ಆದ್ರೆ ಸಕ್ಸಸ್ ಆಗಿಲ್ಲ. ಸಹಿ ಸಂಗ್ರಹ ಮಾಡುತ್ತಿದ್ದಾರೆ.. ಆದ್ರೆ ನನಗೂ ಗೊತ್ತಿದೆ. ಆರ್ ಎಸ್ ಎಸ್ ಸಂಘಟನೆಯಿಂದ ಅವರ ಪಾರ್ಟಿ ಬದುಕಿದೆ.ಅಲ್ಲೂ ಬೇರೆ ಬೇರೆ ಪಾರ್ಟಿ ಯಿಂದ ಹೋಗಿರೋ ಇದ್ದಾರೆ. ಪರಿಹಾರ ನೀಡಬೇಕು.. ಸಲಹೆ ಇದ್ದರೂ ತಿಳಿ. ರಾಮಮೂರ್ತಿ ಅವರಿಗೆ ಯಾಕೆ ಧಮ್ಕಿ ಹಾಕ್ಲಿ ಎಂದು ಪ್ರಶ್ನಿಸಿದ್ದಾರೆ.
ಟನಲ್ ಕುರಿತು ಬಿಜೆಪಿ ಪ್ರತಿಭಟನೆ, ಸಹಿ ಸಂಗ್ರಹ ವಿಚಾರದ ಬಗ್ಗೆ ಮಾತನಾಡಿದ ಅವರು ಅವರು ಜಾಗೃತಿ ಮೂಡಿಸಲು ನಾನು ಈಗಾಗಲೇ ಹೇಳಿದ್ದೇನೆ. ಅಶೋಕ್ ಅಧ್ಯಕ್ಷ ತೆಯಲ್ಲಿ ಸಮಿತಿ ಮಾಡ್ತೇನೆ. ಇದು ನನ್ನ ಆಸ್ತಿ, ಯಾರ ಅಸ್ತಿಯೂ ಅಲ್ಲ. ನಾನು ಲಾಲ್ ಬಾಗ್ ಹಾಳು ಮಾಡೋಕೆ ಮುರ್ಖ ಅಲ್ಲ. ಟನಲ್ ನಿಂದಲೇ ಮೆಟ್ರೋ ಬಂದಿಲ್ವಾ? ಇವರು ತಂದ್ರಾ?. ನಾನು ಕೃಷ್ಟ ಅವರ ಕಾಲದಲ್ಲಿ ಮೆಟ್ರೋ ಬಗ್ಗೆ ವರದಿ ಕೊಟ್ಟಿದ್ದೇನೆ. ಇವತ್ತು ನಾವು ಅಧ್ಯಯನ ಮಾಡಿದ್ದೇವೆ. ನಾವು ಎಲ್ಲಾ ಅಧ್ಯಯನ ಮಾಡಿದ್ದೇವೆ. ಜಾರ್ಜ್ ಅವರ ಕಾಲದಲ್ಲಿ ಸ್ಟೀಲ್ ಫ್ಲೈಓವರ್ ಮಾಡೋಕೆ ಹೋದರೂ ಆಗಲೂ ವಿರೋಧಿಸಿದರು. ಬಿಆರ್ಡಿಎಸ್ ಮಾಡೋಕೆ ಬೆಂಗಳೂರಲ್ಲೂ ಎಲ್ಲಿದೆ ಜಾಗ?. ಹುಬ್ಬಳ್ಳಿ ಯಲ್ಲಿ ಶೆಟ್ಟರ್ ಅವ್ರು ಟ್ರೈ ಮಾಡಿದ್ರು , ಆದ್ರೆ ಸಕ್ಸಸ್ ಆಗಿಲ್ಲ. ಸಹಿ ಸಂಗ್ರಹ ಮಾಡುತ್ತಿದ್ದಾರೆ.. ಆದ್ರೆ ನನಗೂ ಗೊತ್ತಿದೆ. ಆರ್ ಎಸ್ ಎಸ್ ಸಂಘಟನೆಯಿಂದ ಅವರ ಪಾರ್ಟಿ ಬದುಕಿದೆ ಎಂದಿದ್ದಾರೆ.
ಇನ್ನು ಡಿಸಿಎಂ ಡಿಕೆ ಶಿವಕುಮಾರ್- ಸಂಸದ ತೇಜಸ್ವಿ ಸೂರ್ಯ ನಡುವೆ ಯುದ್ಧ. ಎಳಸು, ಮ್ಯಾಟ್ರುಮ್ಯೂನಿಯಲ್, ಬಚ್ಚಾ ಆಯ್ತು. ಈಗ ಮಾತಿನಲ್ಲೇ ಸೂರ್ಯಗೆ ವ್ಯಂಗ್ಯದ ಪೆಟ್ಟು ಕೊಟ್ಟಿದ್ದಾರೆ ಡಿಸಿಎಂ ಡಿ ಕೆ ಶಿವಕುಮಾರ್. ತೇಜಸ್ವಿ ಸೂರ್ಯ ಅವನು ದೊಡ್ಡ ಲೀಡರ್. ಬಹಳ ಬುದ್ಧಿವಂತ, ಫ್ಲೈಟ್ ಡೋರ್ ಓಪನ್ ಮಾಡ್ಬಿಟ್ಟದ್ದ. ಕಾರು ಬೇಡ ಅಂತಿದ್ದ.. ಅ ಮೇಲೆ ಮದ್ವೆ ಆಗ್ತಾ ಇದೀನಿ ಹೊಸ ಕಾರು ಬೇಕು ಅಂತಾ ಅರ್ಜಿ ಹಾಕಿದ್ದ. ನಿನಗ್ಯಾಕೆ ಹೊಸ ಕಾರು ಬೇಕಿತ್ತು?. ನೀನು ಮೆಟ್ರೋದಲ್ಲಿ ಓಡಾಡು ಎಂದ ಡಿಸಿಎಂ ಡಿಕೆ ಸಲಹೆ ಕೊಟ್ಟಿದ್ದಾರೆ.











